ಪುರುಷರು ಲಕ್ಷುರಿ ಜೀವನ ಬಯಸುವುದಕ್ಕೂ ಲೈಂಗಿಕ ಹಾರ್ಮೋನ್ ಗೂ ಸಂಬಂಧವಿದೆಯಂತೆ!

ಸೋಮವಾರ, 16 ಜುಲೈ 2018 (09:01 IST)

ಬೆಂಗಳೂರು: ಪುರುಷರು 25 ದಾಟಿದ ಮೇಲೆ ಕಾರು, ಬಂಗಲೆ ಎಂದು ಐಷಾರಾಮಿ ಜೀವನ ಬಯಸುವುದರ ಹಿಂದೆ ಲೈಂಗಿಕ ಹಾರ್ಮೋನ್ ಕಾರಣವಾಗಿರುತ್ತದಂತೆ! ಹೀಗಂತ ಅಧ್ಯಯನ ವರದಿಯೊಂದು ತಿಳಿಸಿದೆ.
 
ಪೆನ್ನಿಸ್ಲುವೇನಿಯಾ ವಿವಿ ನಡೆಸಿದ ಅಧ್ಯಯನದಿಂದ ಇಂತಹದ್ದೊಂದು ವಿವರ ತಿಳಿದುಬಂದಿದೆ. ಪುರುಷರ ಲೈಂಗಿಕ ಹಾರ್ಮೋನ್ ಟೆಸ್ಟಿರೋನ್ ಪುರುಷರ ಈ ಲಕ್ಷುರಿ ಜೀವನದ ಬಯಕೆಯನ್ನು ಹೆಚ್ಚು ಮಾಡುತ್ತದೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.
 
ಅಧ್ಯಯನದಲ್ಲಿ ಪಾಲ್ಗೊಂಡವರಿಗೆ ಟೆಸ್ಟಿರೋನ್ ಹಾರ್ಮೋನ್ ಡೋಸ್ ಕೊಡಲಾಯಿತು. ಬಳಿಕ ಲಕ್ಷುರಿ ಐಟಂಗಳನ್ನು ಆಯ್ಕೆ ಮಾಡಲು ಹೇಳಲಾಯಿತು. ಇವರು ಅಂತಹ ವಸ್ತುಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿದರು ಎಂದು ಅಧ್ಯಯನಕಾರರು ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಪ್ರೀತಿಸಿದ ಹುಡುಗಿ ಬೇಕಾ? ಹಾಗಿದ್ದರೆ ಈ ಕೆಲಸ ಮಾಡಲೇಬೇಡಿ!

ಬೆಂಗಳೂರು: ಧೂಮಪಾನ ಮಾಡಿದರೆ ಆರೋಗ್ಯಕ್ಕೆ ಹಾನಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗಿದ್ದರೂ ...

ಮಧುಮೇಹ ರೋಗಿಗಳಿಗೆ ಯಾವುದು ಉತ್ತಮ ಹಣ್ಣು ಮತ್ತು ಯಾವುದು ಅಲ್ಲ ಎಂಬ ಮಾಹಿತಿ ಇಲ್ಲಿದೆ ನೋಡಿ

ಬೆಂಗಳೂರು : ದೇಹದ ಕಾರ್ಯಚಟುವಟಿಕೆಗಳು ಸರಾಗವಾಗಿ ನಡೆಯಬೇಕು ಎಂದರೆ ಪ್ರತಿಯೊಬ್ಬರೂ ಕೂಡ ಹಣ್ಣುಗಳು ಮತ್ತು ...

ಕೆಲಸಕ್ಕೆ ಬಾರದ ಈ ಲೈಂಗಿಕ ಟಿಪ್ಸ್ ಗಳನ್ನು ಕೇಳಲೇಬೇಡಿ!

ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಹಲವು ಕಡೆಯಿಂದ ಹಲವು ರೀತಿಯ ಸಲಹೆಗಳು ಕೇಳಿಬರುತ್ತವೆ. ಆದರೆ ಕೆಲವು ...

ಈ ಹಣ್ಣುಗಳನ್ನು ತಿಂದರೆ ನಿಮ್ಮ ರೋಗನಿರೋಧಕ ಶಕ್ತಿ ಜಾಸ್ತಿಯಾಗುತ್ತೆ!

ಬೆಂಗಳೂರು : ಇತ್ತೀಚೆಗೆ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಬರುತ್ತಿದೆ. ಇದಕ್ಕೆ ಮೊದಲು ...