ಪುರುಷರೇ.. ಆರೋಗ್ಯಕರ ವೀರ್ಯಾಣು ಬೇಕೆಂದರೆ ಹೀಗೆ ಮಾಡಿ

ಬೆಂಗಳೂರು, ಸೋಮವಾರ, 5 ಮಾರ್ಚ್ 2018 (08:34 IST)

ಬೆಂಗಳೂರು: ದಾಂಪತ್ಯ ಸುಖ ಮತ್ತು ಸಂತಾನ ಫಲಕ್ಕೆ ಆರೋಗ್ಯಕರ ವೀರ್ಯಾಣು ಅತೀ ಮುಖ್ಯ. ಆರೋಗ್ಯವಂತ ವೀರ್ಯವಿರಬೇಕಾದರೆ ಪುರುಷರು ಕೆಲವೊಂದು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.
 
ರಕ್ಷಣೆ
 ತಜ್ಞರ ಪ್ರಕಾರ ಪುರುಷರು  ತಮ್ಮ ವೃಷಣವನ್ನು ಅತಿಯಾದ ಉಷ್ಣತೆಗೆ ಒಡ್ಡುವುದರಿಂದ ವೀರ್ಯದ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ. ಬಿಸಿಯೆಂದರೆ ಬಿಸಿಲು ಮಾತ್ರವಲ್ಲ, ಅತಿಯಾದ ಬಿಸಿ ನೀರಿನ ಸ್ನಾನ, ಲ್ಯಾಪ್ ಟಾಪ್ ನಂತಹ ಇಲೆಕ್ಟ್ರಾನಿಕ್ ವಸ್ತುಗಳನ್ನು ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವುದು ಇತ್ಯಾದಿ ಮಾಡಬಾರದು.
 
ಅಷ್ಟೇ ಅಲ್ಲದೆ, ಗಾಳಿಯಾಡಲು ಜಾಗವಿಲ್ಲದಷ್ಟು ಬಿಗಿಯಾದ ಒಳ ಉಡುಪು ಧರಿಸುವುದೂ ಒಳ್ಳೆಯದಲ್ಲ. ಅಷ್ಟೇ ಅಲ್ಲದೆ, ಮಧ್ಯಪಾನ, ಧೂಮಪಾನದಂತಹ ಆರೋಗ್ಯಕ್ಕೆ ಹಾನಿಕಾರಕವಾದ ವ್ಯಸನಗಳಿಂದಲೂ ವೀರ್ಯಾಣು ಸಂಖ್ಯೆ ಕಡಿಮೆ ಮಾಡುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರುಚಿಯಾದ ಈರುಳ್ಳಿ ದೋಸೆ ಮಾಡುವುದು ಹೇಗೆ ಗೊತ್ತಾ…?

ಬೆಂಗಳೂರು: ಬಿಸಿ ಬಿಸಿಯಾಗಿರುವ ಈರುಳ್ಳಿ ದೋಸೆ ಮಾಡುವುದು ಬಹಳ ಸುಲಭ. ಬೆಳಿಗ್ಗೆ ಅಥವಾ ಸಂಜೆ ಹೊತ್ತಿಗೆ ...

news

ಕಪ್ಪಾದ ಬಾಳೆಹಣ್ಣು ಸೇವಿಸುವುದರ ಲಾಭವೇನು ಗೊತ್ತಾ?!

ಬೆಂಗಳೂರು: ಬಾಳೆ ಹಣ್ಣು ಕಪ್ಪಗಾದ ಮೇಲೆ ಯಾರು ಸೇವಿಸುತ್ತಾರೆ ಎಂದು ಬಿಸಾಕುವ ಅಭ್ಯಾಸವಿದೆಯೇ? ಹಾಗಿದ್ದರೆ ...

news

ಬೇಗ ಗರ್ಭಿಣಿಯಾಗಬೇಕಾದರೆ ಸೆಕ್ಸ್ ಗೆ ಯಾವ ಭಂಗಿ ಸೂಕ್ತ?

ಬೆಂಗಳೂರು: ಗರ್ಭಿಣಿಯಾಗಲು ಬಯಸುವ ಮಹಿಳೆಯರಿಗಾಗಿ ಕೆಲವೊಂದು ಸೆಕ್ಸ್ ಟಿಪ್ಸ್ ಇಲ್ಲಿದೆ ನೋಡಿ.

news

ಜಿರಳೆ ಓಡಿಸಲು ಸುಲಭ ಉಪಾಯ ಇಲ್ಲಿದೆ ನೋಡಿ

ಬೆಂಗಳೂರು: ಅಡುಗೆ ಮನೆಯಲ್ಲಿ ಜಿರಳೆ ಕಾಟದಿಂದ ಬೇಸತ್ತಿದ್ದೀರಾ? ಹಾಗಿದ್ದರೆ ಅದನ್ನು ಓಡಿಸಲು ತುಂಬಾ ...

Widgets Magazine
Widgets Magazine