ಮಿಲ್ಕ್‌ಶೇಕ್‌

ಅತಿಥಾ 

ಬೆಂಗಳೂರು, ಗುರುವಾರ, 25 ಜನವರಿ 2018 (14:26 IST)

1. ಮಾವಿನ ಹಣ್ಣಿನ ಮಿಲ್ಕ್‌ಶೇಕ್‌
 
ಬೇಕಾಗುವ ಸಾಮಗ್ರಿ: 
ಮಾವಿನ ಹಣ್ಣಿನ ಹೋಳು - 2 ಕಪ್
ಸಕ್ಕರೆ - 7-8 ಚಮಚ‌, 
ಹಾಲು - 2 ಕಪ್‌, 
ವೆನಿಲ್ಲಾ ಐಸ್‌ಕ್ರೀಮ್ ‌- 2 ಸ್ಕೂಪ್
ಮಾಡುವ ವಿಧಾನ: 
 
ಈ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಮಾವಿನ ಹಣ್ಣಿನ ಮಿಲ್ಕ್‌ಶೇಕ್‌ ರೆಡಿ.
 
2. ಬಾಳೆಹಣ್ಣಿನ ಮಿಲ್ಕ್‌ಶೇಕ್‌
 
ಬೇಕಾಗುವ ಸಾಮಗ್ರಿ: 
ಬಾಳೆಹಣ್ಣು-2, 
ಹಾಲು-1 ಕಪ್‌
ಜೇನುತುಪ್ಪ-1 ಟೇಬಲ್‌ ಸ್ಪೂನ್
ವೆನಿಲ್ಲಾ ಐಸ್‌ಕ್ರೀಮ್‌-1 ಸ್ಕೂಪ್
ಮಾಡುವ ವಿಧಾನ: 
 
ಬಾಳೆಹಣ್ಣು ಮತ್ತು ಜೇನುತುಪ್ಪವನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ನಂತರ ಹಾಲು ಸೇರಿಸಿ ಬ್ಲೆಂಡ್‌ ಮಾಡಿ. ಬೇಕಾದರೆ ಐಸ್ ಸೇರಿಸಬಹುದು.ವೆನಿಲ್ಲಾ ಐಸ್‌ಕ್ರೀಮ್ ಜೊತೆ ಸವಿಯಿರಿ.
 
3. ಸಪೋಟಾ ಮಿಲ್ಕ್‌ಶೇಕ್‌
ಬೇಕಾಗುವ ಸಾಮಗ್ರಿ: 
ಹಾಲು-2 ಕಪ್‌
ಜೇನುತುಪ್ಪ-1 ಟೀ ಸ್ಪೂನ್‌ 
ವೆನಿಲ್ಲಾ ಐಸ್‌ಕ್ರೀಮ್‌-1 ಸ್ಕೂಪ್
ಚೆನ್ನಾಗಿ ಹಣ್ಣಾಗಿರುವ ಸಪೋಟ ಹಣ್ಣು-5.
 
ಮಾಡುವ ವಿಧಾನ: 
 
ಈ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಐಸ್‌ಕ್ರೀಮ್‌ ಹಾಕಿ ಅದರ ಮೇಲೆ ಸಪೋಟಾ ಮಿಶ್ರಣ ಹಾಕಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಮಿಲ್ಕ್‌ಶೇಕ್ ಪಾನೀಯ Milk Cold Drinks Milk Shake

ಆರೋಗ್ಯ

news

ಸ್ವಾದಿಷ್ಠಕರ ಮಸಾಲಾ ರೋಟಿ

ಒಂದು ಬಟ್ಟಲಿನಲ್ಲಿ, 300 ಗ್ರಾಂ ಗೋಧಿ ಹಿಟ್ಟು, 1/2 ಚಮಚ ಅಜವಾನ/ಓಮ ಕಾಳು, ಉಪ್ಪು, 200 ಮಿಲಿಲೀಟರ್ ನೀರು ...

news

ಹಲ್ಲುಗಳು ಫಳಫಳ ಹೊಳೆಯಲು ಹೀಗೆ ಮಾಡಿ..!!

ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಹಲ್ಲಿನ ಸಮಸ್ಯೆ ತಪ್ಪಿದ್ದಲ್ಲ. ಎಲ್ಲರಿಗೂ ಹಲ್ಲನ್ನು ಹೇಗೆ ಸ್ವಚ್ಛವಾಗಿ ...

news

ಎಗ್ ರೋಲ್

ಮೈದಾಕ್ಕೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಪರೋಟದ ಹದಕ್ಕೆ ಕಲೆಸಿ. ನಂತರ ಅದರಿಂದ ಮೀಡಿಯಂ ...

news

ಸ್ವಾದಿಷ್ಠ ಚಿಕನ್ ಪಕೋಡಾ

ಕೋಳಿ ಮಾಂಸವನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ಚೆನ್ನಾಗಿ ತೊಳೆದು ಪಾತ್ರೆಯೊಂದಕ್ಕೆ ಹಾಕಿ.

Widgets Magazine
Widgets Magazine