ವಯಸ್ಸಾಗದಂತೆ ಕಾಣಲು ಬಿಸಿ ನೀರಿಗೆ ಇದನ್ನು ಮಿಶ್ರಣ ಮಾಡಿ ಸ್ನಾನ ಮಾಡಿ

ಬೆಂಗಳೂರು, ಮಂಗಳವಾರ, 9 ಜನವರಿ 2018 (07:45 IST)

ಬೆಂಗಳೂರು : ಸಾಮಾನ್ಯವಾಗಿ 80%ಕ್ಕಿಂತಲೂ ಅಧಿಕ ಜನರು ಪ್ರತಿನಿತ್ಯ ಬಿಸಿ ನೀರಿನಲ್ಲಿ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದ್ರೆ ಬಿಸಿ ನೀರಿಗೆ ಈ ಲವಣವನ್ನು ಮಿಕ್ಸ್ ಮಾಡಿ ಸ್ನಾನ ಮಾಡಿದ್ರೆ ಮುಖದ ಅಂದ ಇನ್ನಷ್ಟು ಕಾಂತಿಯುತವಾಗಿ ಕಾಣುತ್ತದೆ.

 
ಸ್ನಾನಕ್ಕೂ ಮೊದಲು ಬಿಸಿ ನೀರಿಗೆ 2 ಚಮಚ ಎಪ್ಸಂ ಸಾಲ್ಟ್ ಮಿಕ್ಸ್ ಮಾಡಿ ಒಂದೆರಡು ನಿಮಿಷ ಹಾಗೆ ಬಿಟ್ಟು ಆನಂತರ ಸ್ನಾನ ಮಾಡಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಜೊತೆಗೆ ಶರೀರದ ಮೃತ ಕಣಗಳನ್ನು ಇದು ತೊಲಗಿಸುತ್ತದೆ. ಹಾಗೆ ಇದರಿಂದ ಯಾವುದೇ ಸ್ಕಿನ್ ಪ್ರಾಬ್ಲಮ್ ಬರುವುದಿಲ್ಲ.

 
ಎಪ್ಸಂ ಸಾಲ್ಟ್ ನ್ನು ಬಿಸಿ ನೀರಿಗೆ ಹಾಕುವುದರಿಂದ ಅದು ಬೇಗ ಕರಗಿಹೊಗುತ್ತದೆ. ಅಲ್ಲದೆ ಇದರಲ್ಲಿ ಮೆಗ್ನಿಶಿಯಂ ಅಣುಗಳಿರುವುದರಿಂದ ದೇಹದ ಮೇಲೆ ನೇರ ಪರಿಣಾಮ ಬೀರಿ ಚರ್ಮದಲ್ಲಿರುವ ಸತ್ತ ಕಣಗಳನ್ನು ಹೊರಹಾಕಿ ಮೈಬಣ್ಣವನ್ನು ಕಾಂತಿಯುತವಾಗಿಸುತ್ತದೆ. ಹಾಗೆ ಮೈಕೈ ನೋವು ಇದ್ದರೆ ಟಬ್ ನಲ್ಲಿ 2-3 ಚಮಚ ಎಪ್ಸಂ ಸಾಲ್ಟ್ ನ್ನು ಹಾಕಿ ಸ್ನಾನ ಮಾಡಿದರೆ ನೋವು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಕ್ಕಳು ಚೆನ್ನಾಗಿ ಊಟ ಮಾಡಬೇಕಾ...? ಹಾಗಾದರೆ ಈ ಮನೆಮದ್ದನ್ನು ಕೊಡಿ

ಬೆಂಗಳೂರು : ಈಗಿನ ಮಕ್ಕಳಿಗೆ ಊಟ ಮಾಡುವುದೆಂದರೆ ಆಗುವುದಿಲ್ಲ. ತಾಯಿ ತಟ್ಟೆಯಲ್ಲಿ ಊಟ ತಂದ ತಕ್ಷಣ ಅಲ್ಲಿಂದ ...

news

ಇಂತಹ ಹುಡುಗಿ ಸಿಕ್ಕರೆ ನಿಮ್ಮ ಜೀವನ ಸುಖಮಯವಾಗುವುದು ಗ್ಯಾರಂಟಿ!

ಬೆಂಗಳೂರು : ಹಲವಾರು ಜನರು ಒಬ್ಬ ವ್ಯಕ್ತಿಯ ಜೀವನದಲ್ಲಿ ಬಂದು ಹೋಗುತ್ತಾರೆ. ಆದರೆ ಎಲ್ಲರೂ ಮನಸ್ಸಿಗೆ ...

news

ಬಿಳಿ ಎಳ್ಳಿನ ಚಿಕ್ಕಿ

ಬಿಳಿ ಎಳ್ಳನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ.

news

ಬೆಂಗಾಲಿ ಶೈಲಿಯ ಫಿಶ್‌ಕರಿ

ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದು ನಿಂಬೆರಸ, ಸ್ವಲ್ಪ ಅರಿಶಿಣ ಹಾಗೂ ಉಪ್ಪು ಹಾಕಿ ಮಿಕ್ಸ್‌ ಮಾಡಿ ...

Widgets Magazine
Widgets Magazine