ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಅದರ ಮಾತ್ರೆ ಸೇವಿಸಿದ ತಕ್ಷಣ ಹೀಗೆ ಮಾಡಿ!

ಬೆಂಗಳೂರು, ಗುರುವಾರ, 8 ನವೆಂಬರ್ 2018 (07:51 IST)

ಬೆಂಗಳೂರು: ಎನ್ನುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದನ್ನು ದೂರ ಮಾಡುವುದಕ್ಕೆ ಒಂದು ಉಪಾಯವಿದೆ.
 

ಅಧಿಕ ರಕ್ತದೊತ್ತಡ ಅಥವಾ ಬಿಪಿ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ, ಈ ಒಂದು ಕೆಲಸ ಮಾಡಿದರೆ ಸಾಕು. ನಿಮ್ಮ ಸಾಕಷ್ಟು ಸುಧಾರಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
 
ಬ್ರೆಜಿಲ್ ನ ಅಧ್ಯಯನಕಾರರು ನಡೆಸಿ ಸಂಶೋಧನೆಯಿಂದ ತಿಳಿದುಬಂದಿರುವುದೇನೆಂದರೆ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಮಾತ್ರೆ ಸೇವಿಸುತ್ತಿದ್ದರೆ, ಇದನ್ನು ಸೇವಿಸಿದ ತಕ್ಷಣ ಕನಿಷ್ಠ ಒಂದು ಗಂಟೆ ಕಾಲ ಶಾಸ್ತ್ರೀಯ ಸಂಗೀತ ಅಥವಾ ಇನ್ಯಾವುದೇ ಮನಸ್ಸಿಗೆ ಮುದ ನೀಡುವ ಸಂಗೀತ ಆಲಿಸಬೇಕಂತೆ. ಇದರಿಂದ ರಕ್ತದೊತ್ತಡಕ್ಕೆ ಕಾರಣವಾಗುವ ಅಂಶ ಕಡಿಮೆಯಾಗುವುದಲ್ಲದೆ, ನಮ್ಮ ಹೃದಯ ಬಡಿತವೂ ಸಹಜ ಸ್ಥಿತಿಯಲ್ಲಿರುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಾಫಿ ಕುಡಿಯುವುದರಿಂದ ಮೆದುಳಿಗೆ ಎಂಥಾ ಲಾಭವಿದೆ ಗೊತ್ತಾ?

ಬೆಂಗಳೂರು: ಕಾಫಿ ಹೆಚ್ಚು ಕುಡಿಯಬೇಡ ಎಂದು ಯಾರಾದರೂ ಹೇಳಿದರೆ ತಲೆಕೆಡಿಸಿಕೊಳ್ಳಬೇಡಿ. ಕಾಫಿಯಲ್ಲಿ ಮೆದುಳಿನ ...

news

ಹುಡುಗಿಯರೇ ಮುಖದ ಅಂದ ಕೆಡಿಸುವ ಈ ತಪ್ಪನ್ನು ಎಂದೂ ಮಾಡಬೇಡಿ

ಬೆಂಗಳೂರು : ಮದುವೆ ದಿನದಂದು ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇದ್ದೇ ಇರುತ್ತದೆ. ...

news

ಕಡಿಮೆ ನಿದ್ರೆ ಮಾಡಿದ್ರೆ ಈ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು: ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಕನಿಷ್ಠ ಎಂಟು ಗಂಟೆ ನಿದ್ರೆ ಮಾಡಬೇಕು ಎಂದು ತಜ್ಞರು ...

news

ಈ ಕೆಲಸ ಮಾಡುವ ಪುರುಷರ ಲೈಂಗಿಕ ಸಾಮರ್ಥ್ಯ ದ್ವಿಗುಣವಾಗುತ್ತದಂತೆ!

ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಸಂಗಾತಿಯನ್ನು ತೃಪ್ತಿಪಡಿಸಲು ಪುರುಷರು ಒಂದು ಕೆಲಸ ಮಾಡಲೇಬೇಕು.

Widgets Magazine