ಬೆಂಗಳೂರು : ಪ್ರಶ್ನೆ : ನನಗೆ 27 ವರ್ಷ. ಇಬ್ಬರು ಮಕ್ಕಳಿದ್ದಾರೆ. ಹೆರಿಗೆಯ ನಂತರ ನನ್ನ ಯೋನಿ ಸ್ವಲ್ಪ ಮಟ್ಟಗೆ ವಿಸ್ತರಿಸಿದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಇದರಿಂದ ನನ್ನ ಪತಿಗೆ ತೃಪ್ತಿ ಸಿಗುತ್ತಿಲ್ಲ. ಇದಕ್ಕೆ ಏನು ಮಾಡಲಿ?