ಸೆಕ್ಸ್ ಬಗ್ಗೆ ನಿಮ್ಮಲ್ಲೂ ಅನುಮಾನಗಳಿರಬಹುದು!

ಬೆಂಗಳೂರು, ಸೋಮವಾರ, 12 ಫೆಬ್ರವರಿ 2018 (08:41 IST)

ಬೆಂಗಳೂರು: ಸೆಕ್ಸ್ ಬಗ್ಗೆ ಹದಿಹರೆಯದಲ್ಲಿ ಸಾಕಷ್ಟು ಕಲ್ಪನೆಗಳಿರುತ್ತವೆ. ಇದರಲ್ಲಿ ಹೆಚ್ಚಿನವು ತಪ್ಪು ಕಲ್ಪನೆಗಳೇ. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳು ಯಾವುವು ಗೊತ್ತಾ?
 

ಕನ್ಯತ್ವ
ಸೆಕ್ಸ್ ಸಂದರ್ಭದಲ್ಲಿ ರಕ್ತ ಸೋರದಿದ್ದರೆ ಕನ್ಯತ್ವ ಕಳೆದುಕೊಂಡಿದ್ದೀರಿ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಅಸಲಿಗೆ ಕನ್ಯತ್ವಕ್ಕೂ ಇದಕ್ಕೂ ಸಂಬಂಧವಿಲ್ಲ.
 
ಮುಟ್ಟು ಮತ್ತು ಪ್ರಗ್ನೆನ್ಸಿ
ಮುಟ್ಟಿನ ಸಂದರ್ಭದಲ್ಲಿ ಮಿಲನಕ್ರಿಯೆ ನಡೆಸಿದರೆ ಗರ್ಭಿಣಿಯಾಗುತ್ತೀರಿ ಎಂಬ ನಂಬಿಕೆ. ಇದು ಶುದ್ಧ ತಪ್ಪು. ಅಂಡಾಣು ಬಿಡುಗಡೆ ಸಂದರ್ಭ ಮಿಲನಕ್ರಿಯೆ ನಡೆಸಿದರೆ ಮಾತ್ರ ಗರ್ಭವತಿಯಾಗಬಹುದು.
 
ಸೆಕ್ಸ್ ಎನ್ನುವುದು ಚಟುವಟಿಕೆಗೆ ಕುತ್ತು ತರುತ್ತದೆ
ಸೆಕ್ಸ್ ನಿಂದಾಗಿ ನಿಮ್ಮ ಇತರ ದೈನಂದಿನ ಚಟುವಟಿಕೆಳು, ದೈಹಿಕ ಕಸರತ್ತಿಗೆ ತೊಂದರೆಯಾಗುತ್ತದೆಂಬ ತಪ್ಪು ಕಲ್ಪನೆ ಕೆಲವರಲ್ಲಿರುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಚೈನೀಸ್ ಫುಡ್ ಸೇವಿಸುವಾಗ ಹೀಗೆ ಮಾಡಲೇಬೇಡಿ!

ಬೆಂಗಳೂರು: ಚೈನೀಸ್ ನೂಡಲ್ಸ್ ಗಳಿಂದ ಹಿಡಿದು, ಸೂಪ್ ವರೆಗೆ ಯಾರಿಗಿಷ್ಟವಿಲ್ಲ ಹೇಳಿ? ಹೀಗೆ ಚೈನೀಸ್ ಫುಡ್ ...

news

ಪುರುಷರೇ ಗಾಯಗಳಾಗದಂತೆ ಶೇವಿಂಗ್ ಮಾಡಬೇಕೆ...? ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು : ಪುರುಷರು ಶೇವಿಂಗ್ ಮಾಡುವಾಗ ಕುತ್ತಿಗೆ ಭಾಗದಲ್ಲಿ ರೇಜರ್‌ನಿಂದ ಕೆಲವು ಗಾಯಗಳಾಗುತ್ತವೆ ಹಾಗೆ ...

news

ಸರ್ಪ ಸುತ್ತು ವೈರಸ್ ಸೋಂಕಿಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ಸರ್ಪ ಸುತ್ತು (herpes-zoster)ಎನ್ನುವುದು ಹಾವಿನ ಶಾಪವಲ್ಲ. ಅದು ಒಂದು ವೈರಸ್ ಸೋಂಕು. ...

news

ಹುಡುಗಿಯರೇ ನಿಮ್ಮ ಋತುಚಕ್ರ ಅಸಮರ್ಪಕವಾಗಿರುವುದಕ್ಕೆ ಇದು ಕೂಡ ಕಾರಣವಂತೆ!

ಬೆಂಗಳೂರು : ಹೌದು. ಮಲಿನಗೊಂಡಿರುವ ವಾಯುವನ್ನು ಉಸಿರಾಡಿದರೆ ಟೀನೇಜ್‌ ಹುಡುಗಿಯರಲ್ಲಿ ಇರೆಗ್ಯುಲರ್‌ ...

Widgets Magazine
Widgets Magazine