ನೀರಿಗೆ ಇವೆರಡನ್ನು ಬೆರೆಸಿ ಸ್ನಾನ ಮಾಡಿದರೆ ಯಾವುದೇ ರೀತಿಯ ಇನ್ ಫೆಕ್ಷನ್ ಆಗುವುದಿಲ್ಲ

ಬೆಂಗಳೂರು, ಭಾನುವಾರ, 6 ಜನವರಿ 2019 (07:32 IST)

ಬೆಂಗಳೂರು : ಬದಲಾದ ಹಾಗೇ ಶೀತ, ಜ್ವರ, ಕೆಮ್ಮು ಶುರುವಾಗುತ್ತದೆ. ಈ ರೀತಿ ಇನ್ ಫೆಕ್ಷನ್ ಆಗುವುದನ್ನು ತಡೆಯಲು ಈ ಸಣ್ಣ ಮನೆಮದ್ದನ್ನು ಫಾಲೋ ಮಾಡಿ.


ನೀವು ಪ್ರತಿದಿನ ಸ್ನಾನ ಮಾಡುವ 1 ಬಕೆಟ್ ನೀರಿಗೆ 4-5 ಚಮಚ ಕಲ್ಲುಪ್ಪಿನ ಪುಡಿ, 1 ಲಿಂಬೆ ಹಣ್ಣಿನ ರಸ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ನಾನ ಮಾಡಿ. ಹೀಗೆ ಮಾಡಿದ್ರೆ ಯಾವುದೇ ರೀತಿಯ  ಇನ್ ಫೆಕ್ಷನ್ ಆಗುವುದಿಲ್ಲ. ಇದನ್ನು ಮಕ್ಕಳಿಗೂ ಬಳಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮನೆಯಲ್ಲೇ ಟೂತ್ ಪೇಸ್ಟ್ ತಯಾರಿಸುವುದು ಹೇಗೆ ಗೊತ್ತಾ?

ಬೆಂಗಳೂರು : ಹಲ್ಲುಜ್ಜಲು ಕೆಮಿಕಲ್ ಯುಕ್ತ ಟೂತ್ ಪೇಸ್ಟ್ ಗಳನ್ನು ಬಳಸಿ ಆರೋಗ್ಯ ಹಾಳುಮಾಡಿಕೊಳ್ಳುವ ಬದಲು ...

news

ತಕ್ಷಣ ತಲೆನೋವು ಕಡಿಮೆಯಾಗಲು ಇದನ್ನು ಬಳಸಿ

ಬೆಂಗಳೂರು : ನಿದ್ರೆ ಸರಿಯಾಗಿ ಮಾಡದಿದ್ದಾಗ, ತುಂಬಾ ಟೆನ್ಷನ್ ಮಾಡಿಕೊಂಡಾಗ, ದೂರ ಪ್ರಯಾಣ ಬೆಳೆಸಿದಾಗ ...

news

ಲೋ ಬಿಪಿ ಒಂದೇ ದಿನದಲ್ಲಿ ನಾರ್ಮಲ್ ಗೆ ಬರಲು ಈ ಮನೆಮದ್ದು ಸೇವಿಸಿ

ಬೆಂಗಳೂರು : ಕೆಲವರಿಗೆ ಲೋಬಿಪಿ ಸಮಸ್ಯೆ ಇರುತ್ತದೆ. ಇದರಿಂದ ತಲೆಸುತ್ತು, ಸುಸ್ತಾಗುವಂತಹ ಸಮಸ್ಯೆ ...

news

ಸ್ಟ್ರೇಚ್ ಮಾರ್ಕ್ ಹೋಗಲಾಡಿಸಲು ಇಲ್ಲಿದೆ ಮನೆಮದ್ದು

ಬೆಂಗಳೂರು : ಹೆರಿಗೆ ನಂತರ ಮಹಿಳೆಯರ ಹೊಟ್ಟೆಯಲ್ಲಿ ಸ್ಟ್ರೇಚ್ ಮಾರ್ಕ್ ಮೂಡುತ್ತದೆ. ಇದು ಮಹಿಳೆಯರ ಹೊಟ್ಟೆಯ ...

Widgets Magazine