ಲೈಂಗಿಕ ಸಂಪರ್ಕಕ್ಕೆ ಉತ್ತಮ ಸಮಯ ಯಾವುದು..? ಇಲ್ಲಿದೆ ಸಂಶೋಧನೆಯ ಮಾಹಿತಿ

ಲಂಡನ್, ಶುಕ್ರವಾರ, 11 ಆಗಸ್ಟ್ 2017 (19:02 IST)

Widgets Magazine

ಸತಿ ಪತಿ ಬಾಂಧವ್ಯದಲ್ಲಿ ಲೈಂಗಿಕ ಸಂಬಂಧ ಅತ್ಯಂತ ಪ್ರಮುಖವಾದದ್ದು. ಲೈಂಗಿಕತೆ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದೆ ಇದೇ ವಿಷಯ ದಾಂಪತ್ಯದ ವಿರಸಕ್ಕೆ ಕಾರಣವಾಗಬಹುದು. ಆದರೆ, ಇದೀಗ ಹೊಸ ಸಂಶೋಧನೆಯೊಂದು ಲೈಂಗಿಕ ಸಂಪರ್ಕಕ್ಕೆ ಸೂಕ್ತ ಸಮಯ ಯಾವುದು ಎಂಬುದನ್ನ ಪತ್ತೆ ಮಾಡಿದೆ.
 


7.30ರ ಸಮಯ ಹೊಂದುವುದು ಅತ್ಯಂತ ಸೂಕ್ತ ಸಮಯ ಎನ್ನುತ್ತಿದೆ ಈ ಸಂಶೋಧನೆ. ಬೆಳಗ್ಗೆ ಎದ್ದ 45 ನಿಮಿಷದ ಬಳಿಕ ಲೈಂಗಿಕ ಕ್ರಿಯೆ ನಡೆಸಲು ಉತ್ತಮ ಸಮಯ. ರಾತ್ರಿ ಒಳ್ಳೆಯ ವಿಶ್ರಾಂತಿ ಪಡೆದಿರುವುದರಿಂದ ಈ ಸಂದರ್ಭ ಹೆಣ್ಣು ಮತ್ತು ಗಂಡು ಇಬ್ಬರಲ್ಲೂ ಸಾಮರ್ಥ್ಯ ಉತ್ತಮವಾಗಿರುತ್ತದೆಯಂತೆ. ರಕ್ತದೊತ್ತಡ ಮತ್ತು ಮಾನಸಿಕ ಒತ್ತಡವೂ ಸಮತೋಲನದಲ್ಲಿರುವ ಕಾರಣ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒಳ್ಳೆಯ ಮೂಡ್ ಸೃಷ್ಟಿಸುತ್ತಂತೆ.
 
ಫ್ಲೋರ್ಜಾ ಸಪ್ಲಿಮೆಂಟ್ಸ್ ನಡೆಸಿದ ಈ ಸಂಶೋಧನೆಯಲ್ಲಿ 1000 ಮಂದಿ ಭಾಗವಹಿಸಿದ್ದರು. 9.30ರ ಬಳಿಕ ಅಂದರೆ ಹಾಸಿಗೆಯಿಂದ ಎದ್ದು 3 ಗಂಟೆ ಬಳಿಕ ಏಕಾಗ್ರತೆ ಪ್ರಮಾಣ ಹೆಚ್ಚಾಗಿರುವುದರಿಂದ ಕಚೇರಿಗೆ ಮತ್ತು ಕೆಲಸಕ್ಕೆ ತೆರಳಲು ಉತ್ತಮ ಸಮಯ ಎನ್ನಲಾಗಿದೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ನೀವು ಧೂಮಪಾನಿಗಳೇ? ಹಾಗಿದ್ದರೆ ನಿಮಗೆ ಈ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು: ಒತ್ತಡದ ಜೀವನದ ಪ್ರಭಾವವೋ, ಆಧುನಿಕತೆಯ ಸೋಗೋ ಒಟ್ಟಾರೆ ಇಂದಿನ ಯುವ ಜನಾಂಗ ಧೂಮಪಾನದಂತಹ ಕೆಟ್ಟ ...

news

ಬ್ರೆಡ್ ಬಗ್ಗೆ ನಿಮಗೆ ಗೊತ್ತಿರದ ಶಾಕಿಂಗ್ ವಿಷಯಗಳು!

ಬೆಂಗಳೂರು: ಇಂದಿನ ಬ್ಯುಸಿ ಲೈಫ್ ನಲ್ಲಿ ಬ್ರೆಡ್ ಎಲ್ಲರಿಗೂ ಸುಲಭವಾಗಿ ಸಿಗುವ ಆಹಾರ. ಬೆಳಗ್ಗೆ ಬೇಗ ಎದ್ದು ...

news

ಸೆಕ್ಸ್ ಉತ್ಪನ್ನ ಖರೀದಿಯಲ್ಲಿ ಯಾರು ಮುಂದಿದ್ದಾರೆ ಗೊತ್ತಾ..?

ಸೆಕ್ಸ್ ಕುರಿತಂತೆ ಮಾತನಾಡುವ ಮತ್ತು ಸೆಕ್ಸ್ ಉತ್ಪನ್ನಗಳನ್ನ ಖರೀದಿಸುವುದು ಭಾರತದಲ್ಲಿ ಈಗಲೂ ...

news

ತೂಕ ಇಳಿಸಬೇಕೆಂದರೆ ಬೆಳಗೆದ್ದು ನೀವು ಹೀಗೆ ಮಾಡಬೇಕು

ಬೆಂಗಳೂರು: ಸ್ಥೂಲ ಕಾಯದವರು ದೇಹ ತೂಕ ಇಳಿಸಿಕೊಳ್ಳಲು ಅದೇನೇನೋ ಸರ್ಕಸ್ ಮಾಡ್ತಾರೆ. ಅದನ್ನೆಲ್ಲಾ ಬಿಟ್ಟು, ...

Widgets Magazine Widgets Magazine