ಎಲ್ಲಾ ಬೆನ್ನು ನೋವಿಗೂ ಬಿಸಿ ನೀರಿನ ಶಾಖವೇ ಪರಿಹಾರವಲ್ಲ!

ಬೆಂಗಳೂರು, ಗುರುವಾರ, 4 ಜನವರಿ 2018 (08:17 IST)

ಬೆಂಗಳೂರು: ಬೆನ್ನು ಅಥವಾ ಸೊಂಟ ನೋವು ಬಂದಾಗ ತಕ್ಷಣ ನಾವು ಏನು ಮಾಡುತ್ತೇವೆ? ಪೈನ್ ಬಾಮ್ ಹಚ್ಚಿ ಬಿಸಿ ನೀರಿನ ಶಾಖ ಕೊಡುತ್ತೇವೆ. ಇದು ಸರಿಯೇ?
 

ತಜ್ಞರ ಪ್ರಕಾರ ಎಲ್ಲಾ ಬೆನ್ನು ನೋವಿಗೂ ಬಿಸಿ ನೀರಿನ ಶಾಖ ಪರಿಹಾರವಲ್ಲ. ಅದು ನಮ್ಮ ತಪ್ಪು ಕಲ್ಪನೆ. ಇದರಿಂದ ಉರಿಯೂತ ಮತ್ತಷ್ಟು ಹೆಚ್ಚಬಹುದು ಎಂಬುದು ತಜ್ಞರ ಅಭಿಪ್ರಾಯ. ತೀರಾ ತಾಳಲಾರದ ನೋವಿದ್ದಾಗ ಮಾತ್ರ ಬಿಸಿ ನೀರಿನ ಶಾಖ ಕೊಡಬಹುದು ಎನ್ನುತ್ತಾರೆ ತಜ್ಞರು.
 
ಇಲ್ಲದಿದ್ದರೆ, ಐಸ್ ಪ್ಯಾಕ್ ಇಡುವುದೇ ಉತ್ತಮ. ಎರಡು ಮೂರು ದಿನ ಇದೇ ರೀತಿ ಮಾಡುತ್ತಿದ್ದರೆ ಬೆನ್ನು ನೋವು ನಿಯಂತ್ರಣಕ್ಕೆ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪುರುಷರಿಗೆ ಸೆಕ್ಸ್ ಬಯಕೆ ಉಂಟಾಗುವುದು ಈ ಕಾರಣಕ್ಕೆ!

ಬೆಂಗಳೂರು: ಮಹಿಳೆಯರಿಗೆ ಹೋಲಿಸಿದರೆ ಪುರುಷರು ಸೆಕ್ಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಮತ್ತು ...

news

ತಾಯಿಯ ಎದೆ ಹಾಲು ಹೆಚ್ಚಾಗಲು ಏನು ಮಾಡಬೇಕು ಗೊತ್ತಾ...?

ಬೆಂಗಳೂರು : ಮಕ್ಕಳಿಗೆ ತಾಯಿ ಹಾಲು ತುಂಬಾ ಅಮೂಲ್ಯವಾದದ್ದು. ತಾಯಿ ಹಾಲು ಮಗುವಿಗೆ ಸರಿಯಾಗಿ ದೊರೆಯದಿದ್ದರೆ ...

news

ರಾತ್ರಿ ಬೆಡ್ ಮೇಲೆ ಇದ್ದಾಗ ನಿಮ್ಮ ಸಂಗಾತಿಯ ಜೊತೆ ಈ ವಿಷಯವನ್ನು ಯಾವುದೇ ಕಾರಣಕ್ಕೂ ಚರ್ಚಿಸಬೇಡಿ

ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಗಂಡಹೆಂಡತಿ ಇಬ್ಬರು ಕೆಲಸಕ್ಕೆ ಹೋಗುವುದರಿಂದ ಜೊತೆಯಾಗಿರಲು ಸಮಯವೇ ...

news

ಫಿಂಗರ್ ಚಿಪ್ಸ್ / ಫ್ರೆಂಚ್ ಫ್ರೈಸ್

ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆದು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಇದನ್ನು ಫ್ರಿಜ್ ನೀರಿನಲ್ಲಿ 20 ...

Widgets Magazine