Widgets Magazine

ಹಗಲಲ್ಲೂ ಕಾಮದಾಟವಾಡೋಣ ಅಂತಾನೆ! ಏನು ಮಾಡಲಿ?

ಬೆಂಗಳೂರು| Krishnaveni K| Last Updated: ಬುಧವಾರ, 12 ಜೂನ್ 2019 (17:27 IST)
ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಹಾಗೆ ರೊಮ್ಯಾನ್ಸ್ ಇದ್ದರೇ ಗಂಡ ಹೆಂಡಿರ ಜೀವನ ಚೆನ್ನಾಗಿರುತ್ತದೆ. ಆದರೆ ಅದುವೇ ಅತಿಯಾದರೂ ಹಾಳಾಗುತ್ತದೆ.

 
ಒಂದು ವೇಳೆ ಇಬ್ಬರಲ್ಲೂ ಒಂದೇ ರೀತಿಯ ಮನೋಭಾವವಿದ್ದರೆ ಪರವಾಗಿಲ್ಲ. ಆದರೆ ಸಂಗಾತಿಯಲ್ಲಿ ಒಬ್ಬರು ಅತೀವ ಆಸಕ್ತಿ ಹೊಂದಿ ಹಗಲು ಹೊತ್ತಿನಲ್ಲೂ ಕಾಮದಾಟವಾಡುವ ಎಂದು ಒತ್ತಾಯಿಸುತ್ತಿದ್ದರೆ ಅದು ಖಾಯಿಲೆಯೇ ಸರಿ.
 
ಮೂರು ಹೊತ್ತೂ ಇದರದ್ದೇ ಧ್ಯಾನವಾದರೆ ಸೂಕ್ತ ಮನೋರೋಗ ತಜ್ಞರನ್ನು ಅಥವಾ ಸಮಾಲೋಚಕರ ಬಳಿ ಕರೆದೊಯ್ದು ಸಲಹೆ ಕೊಡಿಸುವುದು ಒಳ್ಳೆಯದು. ಇಲ್ಲದೇ ಹೋದರೆ ಅವರನ್ನು ಬೇರೆ ಚಟುವಟಿಕೆಗಳು, ಅಥವಾ ಹವ್ಯಾಸ ಬೆಳೆಸಿಕೊಳ್ಳಲು ಪ್ರೇರೇಪಿಸಬೇಕು.
ಇದರಲ್ಲಿ ಇನ್ನಷ್ಟು ಓದಿ :