ಮನೆಯಲ್ಲಿಯೇ ನೈಸರ್ಗಿಕ ವಸ್ತುಗಳಿಂದ ಶಾಶ್ವತ ನೇರ ಕೂದಲನ್ನು ಪಡೆಯಿರಿ (ವಿಡಿಯೋ)

ಸೋಮವಾರ, 19 ಸೆಪ್ಟಂಬರ್ 2016 (11:43 IST)

ರೇಷ್ಮೆಯಂತೆ ನೇರ ಕೂದಲು ಯಾವ ಹುಡುಗಿಗೆ ಇಷ್ಟವಾಗಲ್ಲ ಹೇಳಿ. ಅದಕ್ಕಾಗಿ ಎಷ್ಟೆಲ್ಲಾ ಕಷ್ಟ ಪಡುತ್ತಾರೆ. ಸಾವಿರಾರು ರೂಪಾಯಿಯನ್ನು ಸುರಿಯುತ್ತಾರೆ ಅಲ್ಲವೇ?. ನಿಮಗೂ ಸ್ಟ್ರೇಟ್ ಹೇರ್ ಮಾಡಿಸಿಕೊಳ್ಳಬೇಕೆಂಬ ಆಶೆ ಇದೆಯೇ. ಇನ್ನು ಆ ಚಿಂತೆ ಬಿಡಿ. ಮನೆಯಲ್ಲಿಯೇ ವಸ್ತುಗಳಿಂದ ನಿಮ್ಮ ಕೂದಲುಗಳನ್ನು ನೇರವಾಗಿಸುವ ತಂತ್ರ ಹೇಳಿಕೊಡುತ್ತೇವೆ. ಒಮ್ಮೆ ಪ್ರಯತ್ನಿಸಿ ನೋಡಿ.


 
ಮನೆಯಲ್ಲಿಯೇ ನೈಸರ್ಗಿಕ ವಸ್ತುಗಳಿಂದ ಶಾಶ್ವತ ನೇರ ಕೂದಲನ್ನು ಪಡೆಯಿರಿ (ವಿಡಿಯೋ)
 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅನಗತ್ಯ ಕೂದಲು ನಿವಾರಣೆ ಹೇಗೆ? (ವಿಡಿಯೋ)

ಮುಖ, ಕೈ, ಕಾಲುಗಳಲ್ಲಿ ಬೆಳೆದಿರುವ ಅನಗತ್ಯ ಕೂದಲುಗಳಿಂದ ನಿವಾರಣೆ ಬೇಕೆ? ಈ ವಿಡಿಯೋ ನೋಡಿ.

news

ಗುಲಾಬಿ ತುಟಿಗಳಿಗಾಗಿ ಹೀಗೆ ಮಾಡಿ(ವಿಡಿಯೋ)

ತುಟಿಗಳು ಗುಲಾಬಿ ಎಸಳಂತಿರಬೇಕು ಎಂದು ಯಾವ ಹುಡುಗಿ ತಾನೇ ಬಯಸಲಾರಳು. ನಿಮಗೂ ಆ ಬಯಕೆ ಇದ್ದಿರಲಿಕ್ಕೆ ಸಾಕು. ...

ಜೀವನದ ಕೀಲಿ ಕೈ ಸಕಾರಾತ್ಮಕ ಚಿಂತನ

ನೇಹಾ ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನಿರಾಶೆಯನ್ನೇ ಅನುಭವಿಸುತ್ತಿದ್ದಳು. ತಾನು ಏನು ಕೆಲಸ ...

news

ಸೌಂದರ್ಯ ವರ್ಧನೆಗೆ ಸುಲಭ ಉಪಾಯಗಳು

ತಾನು ಸುಂದರಿಯಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ? ಈ ಸಲಹೆಗಳನ್ನು ಪಾಲಿಸಿದಲ್ಲಿ ನಿಮ್ಮ ಸೌಂದರ್ಯ ...

Widgets Magazine