Widgets Magazine
Widgets Magazine

ಗರ್ಭಿಣಿಯರು ಇದನ್ನು ಮಾಡಲೇಬಾರದು!

Bangalore, ಭಾನುವಾರ, 9 ಏಪ್ರಿಲ್ 2017 (08:54 IST)

Widgets Magazine

ಬೆಂಗಳೂರು: ಗರ್ಭಿಣಿ ಮಹಿಳೆ ಹಾಗಿರಬೇಕು, ಹೀಗಿರಬೇಕು ಎಂದು ತಲೆಗೊಂದು ಸಲಹೆ ಕೊಡುವವರೇ ಜಾಸ್ತಿ. ಹಾಗಿರುವಾಗ ಗರ್ಭಿಣಿ ಮಹಿಳೆ ಏನು ಮಾಡಬಾರದು? ನೋಡೋಣ..


 
 
ಮದ್ಯಪಾನ ಅಥವಾ ಮಾದಕ ಅಂಶವಿರುವ ಪದಾರ್ಥಗಳನ್ನು ಸೇವಿಸಬಾರದು. ಇದರಿಂದ ಹುಟ್ಟುವ ಮಗು ಅಂಗವೈಕಲ್ಯ ಅಥವಾ ಅಂತಹ ಕುಂದು ಕೊರತೆಗಳಾಗಬಹುದು.
 
 
ಕೆಫೈನ್ ಅಂಶವಿರುವ ಆಹಾರಗಳು ಮೊದಲ ಮೂರು ತಿಂಗಳು ಸೇವನೆ ಮಾಡುವುದು ಬೇಡ. ಇದರಿಂದ ಗರ್ಭಪಾತವಾಗುವ ಸಂಭವ ಜಾಸ್ತಿ. ಇದಲ್ಲದೆ, ಹುಟ್ಟುವ ಮಗುವಿನ ತೂಕ ಕಡಿಮೆಯಾಗುವುದು, ಅವಧಿ ಪೂರ್ಣ ಜನನ ಮುಂತಾದ ಸಮಸ್ಯೆಗಳು ಬರಬಹುದು.
 
 
ಇದಲ್ಲದೆ, ಹೆಚ್ಚು ಕೊಬ್ಬಿನಂಶವಿರುವ ಆಹಾರ ಸೇವನೆ ಕೂಡಾ ಒಳ್ಳೆಯದಲ್ಲ. ಹಾಗೇ ಅಧಿಕ ಕ್ಯಾಲರಿಯುಕ್ತ ಮೀನಿನ ಆಹಾರ ಸೇವನೆ ಉತ್ತಮವಲ್ಲ. ಹಾಗೇ ಸರಿಯಾಗಿ ಬೇಯಿಸದ ಆಹಾರ ಸೇವಿಸುವುದರಿಂದ ಬ್ಯಾಕ್ಟೀರಿಯಾ, ರೋಗಾಣುಗಳು ದೇಹ ಪ್ರವೇಶಿಸುವ ಸಾಧ್ಯತೆ ಹೆಚ್ಚು. ಆದಷ್ಟು ಆರೋಗ್ಯಕರ ಆಹಾರ ಸೇವಿಸಿ ಕಾಪಾಡಿಕೊಳ್ಳಿ.ಇ
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನಬಾರದೇಕೆ?!

ಬೆಂಗಳೂರು: ಬೆಳಗಿನ ಉಪಾಹಾರ ಎನ್ನುವುದು ಮನುಷ್ಯನಿಗೆ ತುಂಬಾ ಮುಖ್ಯ. ಬೆಳಗ್ಗೆ ಏನು ತಿನ್ನುವುದರ ಮೇಲೆ ...

ಉದ್ದಿನ ಬೇಳೆ ತಂಬುಳಿ ಮಾಡಿ

ಬೆಂಗಳೂರು: ಉದ್ದಿನ ಬೇಳೆ ಬಳಸಿ ಒಗ್ಗರಣೆ ಮಾಡುವುದು ಗೊತ್ತು, ಇಡ್ಲಿ, ದೋಸೆ ಮಾಡುವುದು ಗೊತ್ತು. ಅಷ್ಟೇ ...

news

ಋತುಸ್ರಾವ ತಡವಾಗಲು ಕಾರಣಗಳೇನು ಗೊತ್ತಾ?

ಬೆಂಗಳೂರು: ಹೆಣ್ಣುಮಕ್ಕಳಿಗೆ ಇದೊಂದು ಸಮಸ್ಯೆ. ‘ಆ ದಿನ’ ಯಾವಾಗ ಬರುತ್ತದೋ ಎನ್ನುವ ಹೇಳಲಾಗದ ಚಡಪಡಿಕೆ. ...

news

ಶುಂಠಿ ಚಹಾ ಸೇವಿಸಿ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಕಾಣಿ!

ಬೆಂಗಳೂರು: ಪ್ರತಿದಿನ ಚಹಾ ಕುಡಿಯುವ ಅಭ್ಯಾಸವಿದೆಯಲ್ಲಾ? ಚಹಾ ಮಾಡುವಾಗ ಒಂದು ಚೂರು ಶುಂಠಿ ಸೇರಿಸಿ ...

Widgets Magazine Widgets Magazine Widgets Magazine