ಗರ್ಭಿಣಿಯರು ಲೈಂಗಿಕಾಸಕ್ತಿ ಕಳೆದುಕೊಳ್ಳುವುದು ಏಕೆ?

ಬೆಂಗಳೂರು, ಭಾನುವಾರ, 26 ನವೆಂಬರ್ 2017 (08:15 IST)

ಬೆಂಗಳೂರು: ಗರ್ಭಿಣಿ ಮಹಿಳೆಗೆ ಲೈಂಗಿಕಾಸಕ್ತಿ ಸಾಮಾನ್ಯವಾಗಿ ಕಡಿಮೆಯಿರುತ್ತದೆ. ಇದಕ್ಕೆ ಕಾರಣವೇನು? ತಜ್ಞರು ಹೇಳಿದ್ದಾರೆ ನೋಡಿ.
 

ಗರ್ಭಿಣಿಯರಿಗೆ ವಾಕರಿಕೆ, ತಲೆ ಸುತ್ತು, ವಿಪರೀತ ನಿದ್ರೆ ಅಥವಾ ಸುಸ್ತು ಇಂತಹ ಅನೇಕ ಲಕ್ಷಣಗಳು ಇರುತ್ತವೆ. ಈ ಸಂದರ್ಭದಲ್ಲಿ ಆಕೆ ಲೈಂಗಿಕಾಸಕ್ತಿ ತೋರದೇ ಇರಬಹುದು.ಇನ್ನು ಕೆಲವರು ಹುಟ್ಟುವ ಮಗುವಿಗೆ ತೊಂದರೆಯಾಗಬಹುದೆಂಬ ಕಲ್ಪನೆಯಿಂದ ಸೆಕ್ಸ್ ನಿಂದ ದೂರವುಳಿಯುತ್ತಾರೆ.
 
ಮೊದಲ ಮೂರು ತಿಂಗಳ ನಂತರ ಲೈಂಗಿಕ ಜೀವನ ನಡೆಸಲು ತೊಂದರೆಯಿಲ್ಲದಿದ್ದರೂ ಮಹಿಳೆಯ ಅನುಕೂಲ, ಮನಸ್ಥಿತಿ ಲೈಂಗಿಕ ಜೀವನಕ್ಕೆ ಸಮ್ಮತಿ ಹೊಂದಿಲ್ಲದಿದ್ದರೆ ಸಂಗಾತಿ ಆಕೆಯ ಮನಸ್ಥಿತಿಯನ್ನು ಗೌರವಿಸುವುದು ಒಳಿತು ಎಂದು ತಜ್ಞರು ಹೇಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹುಡುಗರೇ ಹಣ ಉಳಿಸಬೇಕಾ…? (ವಿಡಿಯೋ ನೋಡಿ)

ಉಡುಪಿ: ಸಂಸಾರದ ತಾಪತ್ರಯಗಳಿಗೆ ಹೆಗಲುಕೊಟ್ಟು ದೂರದ ಊರಿನಲ್ಲಿ ಕೆಲಸ ಮಾಡಿಕೊಂಡು ಇರುವ ಹುಡುಗರಿಗೆ ಅಡುಗೆ ...

news

ಚಳಿಗಾಲಕ್ಕೆ ಬೆಚ್ಚಗಿನ ತಿನಿಸುಗಳು

ಬೆಂಗಳೂರು: ಚಳಿಗಾಲದಲ್ಲಿ ವಾತಾವರಣದಲ್ಲಿ ಕಡಿಮೆ ತಾಪಮಾನ ಇರುವುದರಿಂದ ಮಾನವ ಶರೀರದ ಮೇಲೆ ಪರಿಣಾಮ ...

news

ಪ್ರಣಯಕ್ಕೂ ಬೇಕು ‘ವಾಸ್ತು’!

ಬೆಂಗಳೂರು: ಎರಡು ದೇಹಗಳ ಮಿಲನವೆಂದರೆ ಅದೊಂದು ಕಾಟಾಚಾರದ ಕೆಲಸವಲ್ಲ. ಮನಸ್ಸನ್ನು ಆಹ್ಲಾದಕರಗೊಳಿಸುವ ...

news

ಪ್ಲಾಸ್ಟಿಕ್ ಪಾತ್ರೆಯಲ್ಲಿ ತಿಂಡಿ ಹಾಕಿಡುತ್ತೀರಾ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು: ಹೆಚ್ಚಿನವರ ಮನೆಯಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸದೇ ಇರುವುದಿಲ್ಲ. ಆದರೆ ಉಳಿದ ...

Widgets Magazine
Widgets Magazine