ಬೆಂಗಳೂರು : ನೀರು ದೇಹಕ್ಕೆ ಬೇಕಾದ ಬಹುಮುಖ್ಯ ಅಂಶ. ಇಡೀ ದೇಹದ ಕಾರ್ಯವೈಖರಿ ಆಧರಿಸಿರುವುದೇ ನೀರಿನ ಮೇಲೆ. ಅದಕ್ಕೆ ಜೀವಜಲ ಎನ್ನುವುದು, ಇಂತಹ ನೀರನ್ನ ಸೇವಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕಿದೆ. ಬಹುತೇಕರು ಆತುರದಲ್ಲಿ ನಿಂತು ನೀರು ಕುಡಿಯುತ್ತಾರೆ. ಇದು ದೇಹಕ್ಕೆ ಬಹಳ ಮಾರಕವಾದುದು.