ಬೇಬಿ ಆಯಿಲ್ ನಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ….?

ಬೆಂಗಳೂರು, ಗುರುವಾರ, 1 ಮಾರ್ಚ್ 2018 (06:36 IST)

ಬೆಂಗಳೂರು: ಬೇಬಿ ಆಯಿಲ್ ನಿಂದ ಸಾಕಷ್ಟು ಪ್ರಯೋಜನವಿದೆ. ಮೇಕಪ್ ತೆಗೆಯುವುದಕ್ಕೆ ಕೂಡ ಇದು ಸಹಾಯಕವಾಗುತ್ತದೆ. ಎಲ್ಲ ಬಗೆಯ ಚರ್ಮದವರಿಗೂ ಇದು ಸೂಕ್ತವಾಗಿದೆ. ಈ ಬೇಬಿ ಆಯಿಲ್ ಅನ್ನು ಉಪಯೋಗಿಸುವುದರಿಂದ ಮುಖದಲ್ಲಿರುವ ಹೈಪರ್ ಪಿಗ್ಮೆಂಟೇಷನ್ ಅನ್ನು ಕೂಡ ನಿವಾರಿಸಬಹುದಂತೆ. ಜತೆಗೆ ಕಪ್ಪು ಕಲೆ ಕೂಡ ಕಡಿಮೆಯಾಗುತ್ತದೆಯಂತೆ.

 
ಒಂದು ಚಮಚ ಬೇಬಿ ಆಯಿಲ್ ಅನ್ನು ಒಂದು ಬೌಲ್ ಗೆ ಹಾಕಿ. ನಂತರ ಅದಕ್ಕೆ 1 ಚಮಚ ಆಲೋವೆರಾ ಜೆಲ್ ಹಾಕಿ. 2/1 ಚಮಚ ಗ್ಲಿಸರಿನ್ ಸೇರಿಸಿ. ಇವೆಲ್ಲವೂ ಚೆನ್ನಾಗಿ ಮಿಶ್ರಣ ಮಾಡಿಕೊಂಡು  ತೆಳುವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ತಣ್ಣಗಿನ ನೀರಿನಿಂದ ತೊಳೆಯಿರಿ. ನಿಯಮಿತವಾಗಿ ಮಾಡುತ್ತಾ ಬಂದರೆ ಪ್ರಯೋಜನ ದೊರಕುತ್ತದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗುಪ್ತಾಂಗ ಕೊಳಕಾಗಿಟ್ಟುಕೊಂಡರೆ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು: ಸೆಕ್ಸ್ ಮಾಡುವ ಮೊದಲು ಕೆಲವು ನಿಯಮಗಳನ್ನು ಪಾಲಿಸುವುದು ಇಬ್ಬರ ಆರೋಗ್ಯ ದೃಷ್ಟಿಯಿಂದ ಮತ್ತು ...

news

ಟಚ್ ಸ್ಕ್ರೀನ್ ಮೊಬೈಲ್ ಬಳಸುವ ಮಕ್ಕಳಿಗೆ ಈ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು: ಇಂದಿನ ಮಕ್ಕಳಿಗೆ ಟಚ್ ಸ್ಕ್ರೀನ್ ಮೊಬೈಲ್ ಆಪರೇಟ್ ಮಾಡುವುದು, ಅದರಲ್ಲಿ ಗೇಮ್ಸ್ ...

news

ಟೊಮೆಟೊ, ಬೆಳ್ಳುಳ್ಳಿಯ ರಸಂ ಮಾಡುವುದು ಹೇಗೆ ಗೊತ್ತಾ…?

ಬೆಂಗಳೂರು: ಬಿಸಿಬಿಸಿ ಅನ್ನಕ್ಕೆ ರುಚಿಯಾದ ಟೊಮೆಟೊ ಬೆಳ್ಳುಳ್ಳಿ ರಸಂ ಇದ್ದರೆ, ಊಟ ಹೊಟ್ಟೆಗೆ ಸೇರಿದ್ದೆ ...

news

ಪುದೀನಾ, ದಾಳಿಂಬೆ ಹಣ್ಣಿನ ರಾಯಿತ

ಬೆಂಗಳೂರು: ದೇಹಕ್ಕೂ ತಂಪು ಅನಿಸುವ ಹಾಗೂ ಆರೋಗ್ಯಕ್ಕೂ ಹಿತಕರ ಅನಿಸುವ ರಾಯಿತಗಳು ರುಚಿಕರವಾಗಿರುತ್ತದೆ. ...

Widgets Magazine
Widgets Magazine