ಮಹಿಳೆಯರು ರೊಮ್ಯಾನ್ಸ್ ಗೆ ಒಲ್ಲೆನೆನ್ನುವುದಕ್ಕೆ ಇದೂ ಕಾರಣವಿರಬಹುದು

ಬೆಂಗಳೂರು, ಶುಕ್ರವಾರ, 31 ಆಗಸ್ಟ್ 2018 (09:18 IST)

ಬೆಂಗಳೂರು: ಕೆಲವು ಪುರುಷರಿಗೆ ತನ್ನ ಸಂಗಾತಿ ತಾನು ಕರೆದಾಗಲೆಲ್ಲಾ ತನ್ನ ಸಂಗಾತಿ ಮಧುಮಂಚಕ್ಕೆ ಬರುವುದಿಲ್ಲ ಎಂಬ ಬೇಸರವಿರುತ್ತದೆ. ಬೇಸರಿಸುವ ಮೊದಲು ಆಕೆ ಯಾಕೆ ಲೈಂಗಿಕ ಕ್ರಿಯೆಗೆ ಒಲ್ಲೆನೆನ್ನುತ್ತಾಳೆ ಎನ್ನುವುದಕ್ಕೆ ಕಾರಣ ತಿಳಿದುಕೊಳ್ಳಿ.
 
ದೈಹಿಕ ಸಮಸ್ಯೆ
ಮದುವೆಯಾದ ಹೊಸತರಲ್ಲಿ ಲೈಂಗಿಕ ಕ್ರಿಯೆಗೆ ತೋರುವ ಆಸಕ್ತಿ ಕ್ರಮೇಣ ಕಡಿಮೆಯಾಗುತ್ತಾ ಬರುವುದಕ್ಕೆ ದೈಹಿಕ ಬದಲಾವಣೆಗಳೂ ಕಾರಣವಿರಬಹುದು. ಕೆಲವು ಮಹಿಳೆಯರಿಗೆ ಒಣ ಗುಪ್ತಾಂಗದಿಂದಾಗಿ ಮಿಲನ ಕ್ರಿಯೆ ಸಂದರ್ಭ ನೋವು, ಸುಸ್ತು ಈ ಕಾರಣಗಳಿಂದ ಲೈಂಗಿಕ ಕ್ರಿಯೆ ಬೇಡ ಎನಿಸಬಹುದು.
 
ಮಾನಸಿಕ ಸಮಸ್ಯೆ
30 ದಾಟಿದ ಮೇಲೆ ಮಹಿಳೆಯಲ್ಲಿ ಹಾರ್ಮೋನ್ ಬದಲಾವಣೆಯಾಗುವುದು ಸಹಜ. ಈ ಸಂದರ್ಭದಲ್ಲಿ ಮೂಡ್ ಕೂಡಾ ಬದಲಾವಣೆಯಾಗುತ್ತದೆ. ಕೆಲವೊಮ್ಮೆ ಈ ಸಂದರ್ಭದಲ್ಲಿ ಲೈಂಗಿಕತೆ ಬಗ್ಗೆ ಆಸಕ್ತಿ ಕಳೆದುಕೊಳ್ಳಬಹುದು.
 
ಕೌಟುಂಬಿಕ ಸಮಸ್ಯೆ
ಮಕ್ಕಳಾಗುತ್ತಿದ್ದಂತೆ ಮಹಿಳೆಯ ಜವಾಬ್ಧಾರಿಗಳೂ ಹೆಚ್ಚುತ್ತವೆ. ಮನೆಯಲ್ಲಿ ಮಂದಿ ಜಾಸ್ತಿಯಾದಂತೆ ಇಂತಹದ್ದಕ್ಕೆಲ್ಲಾ ವಾತಾವರಣವೂ ಇರಲ್ಲ. ಹಾಗೆಯೇ ಮಹಿಳೆಯರ ಮನಸ್ಸೂ ಇದರ ಬಗ್ಗೆ ಪ್ರಾಮುಖ್ಯತೆ ಕೊಡುವಂತೆ ಇರಲ್ಲ. ಹಾಗಾಗಿ ಸಹಜ ಲೈಂಗಿಕ ಕ್ರಿಯೆ ಮೊದಲಿನಂತೆ ಇರಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರುಚಿ ರುಚಿಯಾದ ಕೊತ್ತಂಬರಿ ಸೊಪ್ಪಿನ ಪಲಾವ್

ಈಗಿನ ಗೃಹಿಣಿಯರು ಮೊದಲಿನ ಹಾಗೆ ಅಡುಗೆ ಮನೆಗಷ್ಟೇ ಸೀಮಿತವಾಗಿಲ್ಲ. ಮನೆಯ ಹೊರಗೂ ದುಡಿದು ಅಡುಗೆ ಮನೆಯಲ್ಲೂ ...

news

ಹಾಗಲಕಾಯಿಯ ಆರೋಗ್ಯಕರ ಚಮತ್ಕಾರಗಳು..!!!

ಹಾಗಲಕಾಯಿ ರುಚಿಯಲ್ಲಿ ಕಹಿಯಾದ್ದರೂ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಲಕಾಯಿಯಲ್ಲಿ ಹೆಚ್ಚಿನ ...

news

ಆರೋಗ್ಯಕ್ಕೂ ಒಳ್ಳೆಯದು ನೋಡಿ ಈ ಸಾಂಬಾರು ಪದಾರ್ಥ

ಯಾವುದೇ ಪದಾರ್ಥದಲ್ಲಿ ರುಚಿಯ ವಿಷಯದಲ್ಲಿ ಉಪ್ಪಿನ ನಂತರದ ಸ್ಥಾನವನ್ನು ಇಂಗಿಗೆ ಕೊಡಬಹುದು. ಇಂಗು ಹಾಕಿದ ...

news

ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ಮಹಿಳೆಯರಲ್ಲಿ ಹೆಚ್ಚು ಇಷ್ಟಪಡುವುದು ‘ಇದನ್ನೇ’!

ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ತಮ್ಮ ಸಂಗಾತಿಯಿಂದ ಉತ್ತೇಜನಗೊಳ್ಳುವುದು ಯಾವ ಕಾರಣಕ್ಕೆ ...

Widgets Magazine