ವೀರ್ಯಾಣು ಸಂಖ್ಯೆ ಹೆಚ್ಚಿಸಬೇಕಾದರೆ ಈ ಬಾಳೆಹಣ್ಣು ಸೇವಿಸಿ!

ಬೆಂಗಳೂರು, ಬುಧವಾರ, 10 ಜನವರಿ 2018 (08:45 IST)

ಬೆಂಗಳೂರು: ಮಕ್ಕಳ ಬಗ್ಗೆ ಆಲೋಚನೆ ಮಾಡುತ್ತಿರುವ ದಂಪತಿ ತಮ್ಮ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳುವುದು ಮುಖ್ಯ. ಮಕ್ಕಳ ಮಾಡಿಕೊಳ್ಳುವ ಆಲೋಚನೆ ಇರುವ ದಂಪತಿ ಹೇರಳವಾಗಿ ಕೆಂಪು ಬಾಳೆ ಹಣ್ಣು ಸೇವಿಸಬೇಕು ಎನ್ನುತ್ತಾರೆ ತಜ್ಞರು.
 

ಕೆಂಪು ಬಾಳೆಹಣ್ಣಿನಲ್ಲಿ ಫಲವಂತಿಕೆ ಹೆಚ್ಚಿಸುವ ಎಲ್ಲಾ ಅಂಶಗಳೂ ಇವೆ. ಕೇವಲ ಮಹಿಳೆಯರು ಮಾತ್ರವಲ್ಲ, ಪುರುಷರಲ್ಲೂ ಫಲವಂತಿಕೆ ಹೆಚ್ಚಿಸುವ ಸಾಮರ್ಥ್ಯ ಕೆಂಪು ಬಾಳೆಹಣ್ಣಿಗಿದೆಯಂತೆ. ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಬೇಕಿದ್ದರೆ ಕೆಂಪು ಬಾಳೆ ಹಣ್ಣು ಸೇವಿಸಬಹುದು.
 
ಇದರಲ್ಲಿ ವಿಟಮಿನ್ ಬಿ ಮತ್ತು ಬ್ರೋಮ್ ಲೈನ್ ಅಂಶ ಹೇರಳವಾಗಿರುವ ಕಾರಣಕ್ಕೆ ವೀರ್ಯಾಣು ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು.  ಹಾಗಾಗಿ ಪ್ರತಿನಿತ್ಯ ಕೆಂಪು ಬಾಳೆಹಣ್ಣು ಸೇವನೆ ಮಾಡುವುದು ಉತ್ತಮ. ಒಂದು ವೇಳೆ ಗರ್ಭಿಣಿಯಾದರೂ ಕೆಂಪು ಬಾಳೆ ಹಣ್ಣು ಸೇವಿಸುವುದಕ್ಕೆ ಸಮಸ್ಯೆಯಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕೆಟ್ಟ ಕನಸು ಬೀಳುವುದಕ್ಕೆ ಕಾರಣವೇನು? ಅದರಿಂದ ಹೊರಬರುವುದು ಹೇಗೆ ಗೊತ್ತಾ?

ಬೆಂಗಳೂರು: ರಾತ್ರಿ ಮಲಗುವಾಗ ಸ್ವೀಟ್ ಡ್ರೀಮ್ಸ್ ಎಂದು ಶುಭ ಹಾರೈಸುತ್ತೇವೆ. ಆದರೆ ಪ್ರತೀ ರಾತ್ರಿಯೂ ...

news

ಬಾಯಿ ಹುಣ್ಣಿಗೆ ಮನೆ ಮದ್ದು ಏನು?

ಬೆಂಗಳೂರು: ಬಾಯಿ ಹುಣ್ಣು ಚಿಕ್ಕದಾದರೂ ಕೊಡುವ ಕಾಟ ಮಾತ್ರ ಅಷ್ಟಿಷ್ಟಲ್ಲ. ಏನೂ ಸೇವಿಸುವ ಹಾಗಿಲ್ಲ, ಸಹಿಸುವ ...

news

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಕಾಡಲಿದೆಯಂತೆ!

ಬೆಂಗಳೂರು : ಈಗೆಲ್ಲಾ ಕಾಲ್ ಮೇಲೆ ಕಾಲು ಹಾಕಿ ಕುಳಿತುಕೊಳ್ಳೋದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ...

news

ಮುಖದ ಮೇಲಿರುವ ಮಚ್ಚೆಯನ್ನು ತೊಲಗಿಸಲು ಏನು ಮಾಡಬೇಕು ಗೊತ್ತಾ...?

ಬೆಂಗಳೂರು : ಮುಖದ ಮೇಲೆ ಇರುವ ಕೆಲವು ಮಚ್ಚೆಗಳು ಮುಖದ ಅಂದವನ್ನು ಕೆಡಿಸುತ್ತದೆ. ಕೆಲವರಿಗೆ ತುಟಿಯಂಚಲಿ ...

Widgets Magazine