ಈ ಸೊಪ್ಪನ್ನು ಬಳಸಿ ಎದೆನೋವನ್ನು ಕಡಿಮೆಮಾಡಿಕೊಳ್ಳಿ

ಬೆಂಗಳೂರು, ಬುಧವಾರ, 15 ಮೇ 2019 (07:02 IST)

ಬೆಂಗಳೂರು : ಸಾಮಾನ್ಯವಾಗಿ ಹೆಚ್ಚಿನವರಿಗೆ ಎದೆನೋವು ಸಮಸ್ಯೆ ಕಾಣಿಸುತ್ತದೆ. ಈ ಎದೆನೋವು ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ.
ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲುಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದು ಭಾರಿ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.


ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆಹಾಕಬೇಕು. ಚೆನ್ನಾಗಿ ಕಿವಿಚಿ ಸೋಸಬೇಕು. ಈ ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ.


ಎಳೆಯ ಸೀಬೆಕಾಯಿಯ ಎಲೆಯಿಂದ ಕಷಾಯವನ್ನು ಸಿದ್ಧಪಡಿಸಿ ಅದನ್ನು ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಿ ಕುಡಿದರೆ ಎದೆ ನೋವು ತಕ್ಷಣ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 
 
 
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಎಚ್ಚರ! ಈ ಆಹಾರ ಸೇವಿಸಿದರೆ ಮುಖದ ಕಾಂತಿ ಹಾಳಾಗುತ್ತದೆ

ಬೆಂಗಳೂರು : ಮುಖದಲ್ಲಿ ಮೊಡವೆಗಳು ಮೂಡಿದರೆ ಮುಖದ ಸ್ಕಿನ್ ಹಾಳಾಗುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ...

news

ಕೀಲುನೋವು ಸಮಸ್ಯೆಗೆ ಉತ್ತಮ ಮನೆಮದ್ದು ಈ ಹೂವು

ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಹೆಚ್ಚಿನವರು ಕೀಲುನೋವು ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಎಷ್ಟೇ ...

news

ಅತಿ ಹೆಚ್ಚು ಬಾರಿ ಸ್ನಾನ ಮಾಡಿದರೆ ಆರೋಗ್ಯ ಹಾಳಾಗುತ್ತದೆಯಂತೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ

ಬೆಂಗಳೂರು : ಸ್ನಾನ ಮಾಡಿದರೆ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ಅತಿಯಾಗಿ ಸ್ನಾನ ಮಾಡಿದರೆ ...

news

ಪತ್ನಿಯ ತಂಗಿ ಗರ್ಭಣಿಯಾಗಿದ್ದು ಯಾರಿಂದ?

ನೀವು ಮದುವೆಯಾಗಿ ಒಂದೆರಡು ವರ್ಷಕ್ಕೆ ನನ್ನಕ್ಕನಿಗೆ ಹೊಟ್ಟೆ ತುಂಬಿಸಿದ್ದೀರಿ. ಆದರೆ ನಾನು ಐದಾರು ...

Widgets Magazine