ಅಸ್ತಮಾ ಇದ್ದರೆ ತಾಯ್ತನಕ್ಕೇ ಅಪಾಯ!

ಬೆಂಗಳೂರು, ಸೋಮವಾರ, 19 ಫೆಬ್ರವರಿ 2018 (08:36 IST)

ಬೆಂಗಳೂರು: ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಬೆಚ್ಚಿ ಬೀಳಿಸುವಂತಹ ವರದಿಯೊಂದನ್ನು ಸಮೀಕ್ಷೆಯೊಂದು ಹೊರಹಾಕಿದೆ.
 

ಅಸ್ತಮಾ ಸಮಸ್ಯೆಗೆ ತೆಗೆದುಕೊಳ್ಳುವ ಔಷಧಗಳಿಂದ ಮಹಿಳೆಯರಲ್ಲಿ ತಾಯ್ತನದ ಭಾಗ್ಯ ನಷ್ಟವಾಗಬಹುದು ಎಂದು ಆಸ್ಟ್ರೇಲಿಯಾದ ವಿವಿಯೊಂದು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.
 
ತಕ್ಷಣಕ್ಕೆ ಉಸಿರಾಟ ಸರಾಗವಾಗಲು ತೆಗೆದುಕೊಳ್ಳುವ ಔಷಧಗಳಿಂದ ಗರ್ಭಿಣಿಯಾಗುವ ಸಾಧ್ಯತೆ ನಿಧಾನವಾಗುತ್ತದೆ ಎಂದು 5 ಸಾವಿರಕ್ಕೂ ಅಧಿಕ ಮಹಿಳೆಯರನ್ನು ಸಮೀಕ್ಷೆ ನಡೆಸಿದ ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಅಸ್ತಮಾ ತಾಯ್ತನ ಆರೋಗ್ಯ Asthama Infirtility Health

ಆರೋಗ್ಯ

news

ದೇಹದಲ್ಲಿರುವ ಮಚ್ಚೆಯನ್ನು ತೆಗೆಯಲು ರಾಮಬಾಣ ಈ ಆಯಿಲ್

ಬೆಂಗಳೂರು : ಎಲ್ಲರ ಶರೀರದ ಮೇಲೆಯೂ ಮಚ್ಚೆ ಇರುತ್ತದೆ. ಆದರೆ ಕೆಲವೊಂದು ಜನರ ದೇಹದಲ್ಲಿರುವ ಮಚ್ಚೆ ಎದ್ದು ...

news

ಮತ್ತೊಬ್ಬರು ಆಕಳಿಸುವುದನ್ನು ಕಂಡರೆ ನಮಗೂ ಕೂಡ ಆಕಳಿಕೆ ಬರುವುದು ಯಾಕೆ ಗೊತ್ತಾ...?

ಬೆಂಗಳೂರು : ಮತ್ತೊಬ್ಬರು ಆಕಳಿಸುವುದನ್ನು ಕಂಡರೆ ನಮಗೂ ಸಹ ಆಕಳಿಕೆ ಬರುತ್ತದೆ. ಇದರ ಹಿಂದಿನ ಕಾರಣವನ್ನು ...

news

ಗರ್ಭಿಣಿಯರು ಈ ಸೌಂದರ್ಯವರ್ಧಕಗಳನ್ನು ಬಳಸಿದರೆ ಮಗುವಿಗೆ ಅಪಾಯ

ಬೆಂಗಳೂರು : ಗರ್ಭಿಣಿಯರು ತಮ್ಮ ಮೊದಲ ಮೂರು ತಿಂಗಳ ಕಾಲ ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಬಳಸಬಾರದು ...

news

ದ್ರಾಕ್ಷಿ ಸೇವನೆಯಿಂದ ಎಂಥಾ ಅದ್ಭುತ ಲಾಭವಿದೆ ಗೊತ್ತಾ?!

ಬೆಂಗಳೂರು: ಈಗಷ್ಟೇ ದ್ರಾಕ್ಷಿ ಸೀಸನ್ ಶುರುವಾಗಿದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ದ್ರಾಕ್ಷಿ ...

Widgets Magazine