ಅಪರೂಪಕ್ಕೆ ಸೆಕ್ಸ್ ಮಾಡಿದರೆ ಆಗುವ ಅಪಾಯವೇನು ಗೊತ್ತಾ?

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (09:49 IST)

ಬೆಂಗಳೂರು: ಸೆಕ್ಸ್ ಮಾಡುವುದರಿಂದ ಆರೋಗ್ಯಕ್ಕೆ ಹೇಗೆ ಹಲವು ಲಾಭಗಳಿವೆಯೋ ಹಾಗೇ ನಿಯಮಿತವಾಗಿ ಸೆಕ್ಸ್ ಮಾಡದೇ ಇರುವುದರಿಂದಲೂ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತವೆ.
 

ಖಿನ್ನತೆ
ಒಂದು ವೇಳೆ ಸಂಗಾತಿಯಿಂದ ಸೆಕ್ಸ್ ಸುಖ ಸಿಗದೇ ಹೋದರೆ ಖಿನ್ನತೆಗೊಳಗಾಗುವ ಸಂಭವವೂ ಇದೆ. ಹಾಗಾಗಿ ಎಷ್ಟೋ ದಾಂಪತ್ಯ ಮುರಿದು ಬೀಳುವುದಕ್ಕೂ ಇದೇ ಕಾರಣಗಳಿರುತ್ತವೆ.
 
ಮುಟ್ಟು ನಿಲ್ಲುವಾಗ
ಸೆಕ್ಸ್ ಅಪರೂಪಕ್ಕೊಮ್ಮೆ ಮಾಡುವುದರಿಂದ ಮುಟ್ಟು ನಿಲ್ಲುವ ಹಂತದಲ್ಲಿ ಅಧಿಕ ರಕ್ತ ಸ್ರಾವ, ನೋವು ಸಾಮಾನ್ಯ.
 
ಬುದ್ಧಿವಂತಿಕೆ
ಮ್ಯಾರಿಲ್ಯಾಂಡ್ ವಿವಿಯ ಅಧ್ಯಯನವೊಂದರ ಪ್ರಕಾರ ಕಡಿಮೆ ಸೆಕ್ಸ್ ಮಾಡುವುದರಿಂದ ಬುದ್ಧಿಮತ್ತೆಯೂ ಕಡಿಮೆಯಿರುತ್ತದಂತೆ. ಸೆಕ್ಸ್ ನಿಂದ ಮೆದುಳು ಚುರುಕಾಗಿ ಕೆಲಸ ಮಾಡುತ್ತಂತೆ. ಅದೇ ಕಾರಣಕ್ಕಾಗಿ ಸೆಕ್ಸ್ ನಿಯಮಿತವಾಗಿ ಮಾಡದೇ ಇರುವುದರಿಂದ ಬುದ್ಧಿವಂತಿಕೆಯೂ ಕಡಿಮೆಯಾಗುತ್ತದೆ ಎಂದಿದೆ ಆ ಅಧ್ಯಯನ ವರದಿ ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೆಹೆಂದಿ ಅಳಿಸುವ ನೈಸರ್ಗಿಕ ವಿಧಾನ ಇಲ್ಲಿದೆ

ಬೆಂಗಳೂರು : ಮೆಹೆಂದಿ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಮೆಹೆಂದಿ ಹಚ್ಚಿಕೊಂಡು ...

news

ನಿಂತು ನೀರು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆ ಕಾಣಿಸುತ್ತೆ ಗೊತ್ತಾ...?

ಬೆಂಗಳೂರು : ನೀರು ದೇಹಕ್ಕೆ ಬೇಕಾದ ಬಹುಮುಖ್ಯ ಅಂಶ. ಇಡೀ ದೇಹದ ಕಾರ್ಯವೈಖರಿ ಆಧರಿಸಿರುವುದೇ ನೀರಿನ ಮೇಲೆ. ...

news

ಗರ್ಭಾವಸ್ಥೆಯ ಎಂಟನೆಯ ತಿಂಗಳಲ್ಲಿ ಸೆಕ್ಸ್ ಮಾಡುವುದು ಅಪಾಯಕಾರಿಯೇ?

ಬೆಂಗಳೂರು : ಗರ್ಭಾವಸ್ಥೆಯಲ್ಲಿ ಪ್ರತಿ ಗರ್ಭಿಣಿಗೂ ಹತ್ತು ಹಲವು ಪ್ರಶ್ನೆಗಳು ಹಾಗೂ ಗೊಂದಲಗಳಿರುತ್ತವೆ. ...

news

ಸಪೋಟ ಕುಲ್ಫಿ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು: ಸಾಕಷ್ಟು ಕಬ್ಬಿಣಾಂಶವಿರುವ ಸಪೋಟ ಹಣ್ಣಿನ ಸೇವನೆಯಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಇದರಿಂದ ...

Widgets Magazine