ಬೆಂಗಳೂರು : ಪ್ರಶ್ನೆ : ನಾನು 22 ವರ್ಷದ ಮಹಿಳೆ. ಇತ್ತೀಚೆಗೆ ನಾನು ನನ್ನ ಗೆಳೆಯನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ. ಮತ್ತು ಅವನಿಗೆ ದೊಡ್ಡ ಶಿಶ್ನವಿದೆ. ಈ ಬಗ್ಗೆ ನನಗೆ ಭಯವಿತ್ತು. ನಾವು ಸಂಭೋಗಿಸಿದಾಗ ತುಂಬಾ ನೋವಾಗುತ್ತದೆ. ಇದಕ್ಕೆ ಶಿಶ್ನದ ಗಾತ್ರ ಕಾರಣವೇ? ಅಥವಾ ಮೊದಲಬಾರಿಗೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಹೀಗಾಗುತ್ತಿದೆಯೇ? ಉತ್ತರ : ಇದು ನಿಮ್ಮ ಮೊದಲಬಾರಿಯ ಲೈಂಗಿಕ ಕ್ರಿಯೆಯಾದ್ದರಿಂದ ನೋವಿನಿಂದ ಕೂಡಿದೆ. ಇದು ಸಾಮಾನ್ಯ. ಯೋನಿಯು ಹೆಚ್ಚು