ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 22 . ನಾನು ಹಸ್ತಮೈಥುನಕ್ಕೆ ವ್ಯಸನಿಯಾಗಿದ್ದೇನೆ. ಈ ಅಭ್ಯಾಸವನ್ನು ತ್ಯಜಿಸಲು ನಾನು ಸಾಕಷ್ಟು ಪ್ರಯತ್ನಿಸಿದೆ. ಆದರೆ ವ್ಯರ್ಥವಾಯಿತು. ನನ್ನ ತಲೆಯ ಮೇಲಿನ ಶೇ.70ರಷ್ಟು ಕೂದಲನ್ನುಕಳೆದುಕೊಂಡಿದ್ದೇನೆ. ನನ್ನ ವೀರ್ಯವನ್ನು ನನ್ನ ತಲೆಯ ಮೇಲೆ ಹಚ್ಚುವುದರಿಂದ ಸಹಾಯವಾಗುತ್ತದೆಯೇ? ಉತ್ತರ : ನಿಮ್ಮ ತಲೆಯ ಮೇಲೆ ವೀರ್ಯವನ್ನು ಹಚ್ಚುವುದರಿಂದ ಕೂದಲು ಬೆಳವಣೆಗೆಗೆ ಪವಾಡ ಫಲಿತಾಂಶ ಸಿಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ನಿಮ್ಮ ಕೂದಲು ಉದುರುವುಕ್ಕೆ ಕಾರಣವಾಗುವ