ಸ್ಯಾನಿಟರಿ ಪ್ಯಾಡ್ ಬಳಸಿದರೆ ಕ್ಯಾನ್ಸರ್ ಬರುವುದು ನಿಜವೇ?!

ಬೆಂಗಳೂರು, ಮಂಗಳವಾರ, 6 ಫೆಬ್ರವರಿ 2018 (08:35 IST)

ಬೆಂಗಳೂರು: ನಮ್ಮಲ್ಲಿ ಹೀಗೊಂದು ತಪ್ಪು ನಂಬಿಕೆಯಿದೆ. ಸ್ಯಾನಿಟರಿ ಪ್ಯಾಡ್ ಬಳಸುವುದರಿಂದ ಗರ್ಭಾಶಯದ ಕ್ಯಾನ್ಸರ್ ಬರುತ್ತದೆಂದು ಹಲವರು ನಂಬಿಕೊಂಡಿದ್ದಾರೆ. ಆದರೆ ಇದು ಸತ್ಯವೇ?
 

ಖಂಡಿತಾ ತಪ್ಪು ಕಲ್ಪನೆ ಎನ್ನುತ್ತಾರೆ ತಜ್ಞರು. ಕೆಲವೊಮ್ಮೆ ಕೆಲವರಿಗೆ ಸ್ಯಾನಿಟರಿ ಪ್ಯಾಡ್ ಬಳಸುವುದರಿಂದ ಅಲರ್ಜಿ, ತುರಿಕೆ ಕಂಡುಬರಬಹುದಷ್ಟೇ ಹೊರತು ಕ್ಯಾನ್ಸರ್ ಬರುತ್ತದೆಂಬುದು ತಪ್ಪ ನಂಬಿಕೆ.
 
ಮಾರುಕಟ್ಟೆಯಲ್ಲಿ ಸಿಗುವ ಕೆಲವು ಸ್ಯಾನಿಟರಿ ಪ್ಯಾಡ್ ಗಳು ಪ್ಲಾಸ್ಟಿಕ್ ನಿಂದ ತಯಾರಾಗುತ್ತವೆ. ಇದರಿಂದ ಇಂತಹ ಸಮಸ್ಯೆಗಳು ಬರಬಹುದು. ಅಲ್ಲದೆ, ನಿಯಮಿತವಾಗಿ ಪ್ಯಾಡ್ ಬದಲಿಸದೇ ತುಂಬಾ ಸಮಯದವರೆಗೆ ಒದ್ದೆ ಪ್ಯಾಡ್ ನಲ್ಲಿದ್ದರೆ ಅಲರ್ಜಿ ಬರುವ ಸಾಧ್ಯತೆಯಿದೆಯಷ್ಟೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸ್ಯಾನಿಟರಿ ಪ್ಯಾಡ್ ಕ್ಯಾನ್ಸರ್ ಆರೋಗ್ಯ Cancer Health Sanitary Pad

ಆರೋಗ್ಯ

news

ರವಾ ಜಾಮೂನು ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು : ಈಗ ಜಾಮೂನು ಮಾಡಬೇಕೆಂದ್ರೆ ರೆಡಿ ಜಾಮುನು ಮಿಕ್ಸ್ ಸಿಗುತ್ತದೆ. ಆದರೆ ರವೆಯಿಂದ ನಾವು ...

news

ಚಳಿಗಾಲದಲ್ಲಿ ಮಕ್ಕಳ ಚರ್ಮದ ಆರೈಕೆಗೆ ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು : ವಿಂಟರ್‌ ಸೀಸನ್‌ನಲ್ಲಿ ನಿಮ್ಮ ಮಕ್ಕಳಿಗೆ ಎಕ್ಸ್‌ಟ್ರಾ ಕೇರ್‌ ಬೇಕಾಗುತ್ತದೆ. ಜೊತೆಗೆ ಈ ...

news

ನೆಲದ ಮೇಲೆ ಮೊಟ್ಟೆ ಬಿದ್ದು ಕೆಟ್ಟ ವಾಸನೆ ಬರುತ್ತಿದ್ದರೆ ಈ ರೀತಿ ಮಾಡಿ

ಬೆಂಗಳೂರು : ಅಡುಗೆ ಮನೆಯಲ್ಲಿ ಮೊಟ್ಟೆ ಬೇಯಿಸಿದರೆ, ಆಮ್ಲೆಟ್‌ ಮಾಡಿದರೆ ಅಥವಾ ಮೊಟ್ಟೆ ಕೆಳಗೆ ಬಿದ್ದು ...

news

ಈ ವಿಷಯಗಳನ್ನು ಪುರುಷರು ತಮ್ಮ ಸಂಗಾತಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಾರೆ

ಬೆಂಗಳೂರು : ಪ್ರತಿಯೊಂದು ರಿಲೇಶನ್‌ ಕೂಡ ಸ್ಪೆಷಲ್‌ ಆಗಿದೆ. ಆದರೂ ಸಹ ಪುರುಷರು ಕೆಲವೊಂದು ವಿಷಯಗಳನ್ನು ...

Widgets Magazine
Widgets Magazine