ಬೆಂಗಳೂರು : ಎಲ್ಲರ ಕೈಯಲ್ಲೂ ಈಗ ಹೆಚ್ಚಾಗಿ ಕಂಡುಬರುವ ವಸ್ತು ಎಂದರೆ ಅದು ಮೊಬೈಲ್. ಮೊಬೈಲ್ ನ್ನು ಅತಿ ಹೆಚ್ಚಾಗಿ ಬಳಸುವುದರಿಂದ ಅದರ ಸ್ಕ್ರೀನ್ ನಲ್ಲಿ ಗೆರೆಗಳು ಮೂಡುತ್ತದೆ. ಇಂತಹ ಗೆರೆಗಳನ್ನು ಕ್ಲೀನ್ ಮಾಡಬೇಕೆಂದರೆ ಹೀಗೆ ಮಾಡಿ