ಕೂದಲು ಕವಲು ಒಡೆಯುವುದನ್ನು ತಡೆಯಬೇಕಾ...? ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು, ಶುಕ್ರವಾರ, 19 ಜನವರಿ 2018 (08:04 IST)

ಬೆಂಗಳೂರು : ಹೆಚ್ಚಿನವರ ಕೂದಲು ತುದಿಯಲ್ಲಿ ಕವಲು ಒಡೆದಿರುವುದನ್ನು ಗಮನಿಸಿರಬಹುದು. ಕೂದಲು ಈ ರೀತಿಯಾಗಿ ಕವಲೊಡೆದಾಗ ಅದು ಮತ್ತೆ ಬೆಳೆಯುವುದಿಲ್ಲ. ಇದರಿಂದ ಕೂದಲು ಉದ್ದವಾಗಿ ಬೆಳೆಯಬೇಕು ಎಂದು ಹಂಬಲಿಸುವವರ ಆಸೆ ಈಡೇರುವುದಿಲ್ಲ.ಕೂದಲು ಕವಲೊಡೆಯುವುದನ್ನು ತಡೆಯಲು ಒಂದು ಎಣ್ಣೆ ಇದೆ. ಅದನ್ನು ಹಚ್ಚಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.

 
ಆ ಎಣ್ಣೆ ಯಾವುದೆಂದರೆ ಸಾಸಿವೆ ಎಣ್ಣೆ. ಇದನ್ನು ಬಳಸುವುದರಿಂದ ಕೂದಲು ಕವಲೊಡೆಯುವುದಿಲ್ಲ. ಅದನ್ನು ಹೇಗೆ ಬಳಸಬೇಕೆಂದರೆ 4 ಚಮಚ ಸಾಸಿವೆ ಎಣ್ಣೆ, 1 ಚಮಚ ಪುಡಿ ಎರಡನ್ನು ಮಿಕ್ಸ್ ಮಾಡಿ ಬಿಸಿ ಮಾಡಿ (ಕುದಿಸಬಾರದು) ನಂತರ ಅದನ್ನು ಒಂದು ಗ್ಲಾಸ್ ನಲ್ಲಿ ಸ್ಟೋರ್ ಮಾಡಿ ಇಡಿ. ಈ ಎಣ್ಣೆಯನ್ನು  ಕೂದಲಿಗೆ ಹಚ್ಚುವಾಗ ಸ್ವಲ್ಪ ಬಿಸಿ ಮಾಡಿ ಹಚ್ಚಿ  ಚೆನ್ನಾಗಿ ಮಸಾಜ್ ಮಾಡಿ.  ನಂತರ 1 ಗಂಟೆ ಬಿಟ್ಟು ಸ್ನಾನ ಮಾಡಿ. ಕೂದಲಿಗೆ ಹರ್ಬಲ್ ಶಾಂಪೂವನ್ನೇ ಯಾವಾಗಲೂ ಬಳಸಿ. ಇದರಿಂದ ಕೂದಲು ಕವಲೊಡೆಯುವುದು ನಿವಾರಣೆಯಾಗುವುದರ ಜೊತೆಗೆ ತಲೆಹೊಟ್ಟು ಹಾಗು ಕೂದಲು ಬೆಳ್ಳಗಾಗುವ ಸಮಸ್ಯೆಯು ಇರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮದುವೆಗೆ ಮೊದಲು ಸಂಗಾತಿ ಜೊತೆ ಸೆಕ್ಸ್ ಕುರಿತು ಮಾತನಾಡಿದರೆ ಸಿಗುವ ಲಾಭವೇನು ಗೊತ್ತಾ...?

ಬೆಂಗಳೂರು : ಮದುವೆಯಾಗಲಿರುವ ಜೋಡಿ ಪರಸ್ಪರ ಕೈ ಕೈ ಹಿಡಿದುಕೊಂಡು ಸುತ್ತಾಡುವಾಗ ತಮ್ಮ ಭವಿಷ್ಯದ ಬಗ್ಗೆ ...

news

ನಿಮ್ಮ ಮಗುವಿನ ತ್ವಚೆ ಹೊಳೆಯಬೇಕಾ...? ಹಾಗಾದ್ರೆ ಈ ಎಣ್ಣೆಗಳನ್ನು ಕಾಲಕ್ಕೆ ತಕ್ಕಂತೆ ಬಳಸಿ

ಬೆಂಗಳೂರು : ಮಗುವಿನ ತ್ವಚೆ ತುಂಬಾ ಕೋಮಲವಾಗಿದ್ದು, ನಾಜೂಕಾಗಿರುತ್ತದೆ. ಮಗುವಿನ ತ್ವಚೆಯ ಆರೈಕೆಯಲ್ಲಿ ...

news

ಹಣ್ಣು, ತರಕಾರಿಗಳ ಮೇಲಿರುವ ಕೆಮಿಕಲ್ಸ್ ಗಳು ಪೂರ್ತಿಯಾಗಿ ಹೋಗಲು ಈ ವಿಧಾನ ಬಳಸಿ

ಬೆಂಗಳೂರು : ಹಣ್ಣುಗಳು ಹಾಗು ತರಕಾರಿಗಳನ್ನು ಬೆಳೆಸಲು ಅನೇಕ ರೀತಿಯಾದ ಕೆಮಿಕಲ್ಸ್ ಗಳನ್ನು ಬಳಸಿರುತ್ತಾರೆ. ...

news

ಮದುವೆಯ ಮೊದಲ ರಾತ್ರಿಯ ಬಗ್ಗೆ ಹೆಣ್ಣಿಗೆ ಕಾಡುವ ಪ್ರಶ್ನೆಗಳೇನು ಗೊತ್ತಾ…?

ಬೆಂಗಳೂರು : ಮದುವೆ ಅಂದರೆ ಅದೇನೋ ಒಂದು ರೀತಿಯ ಸಂಭ್ರಮ ಸಡಗರ. ಇದರ ಬಗ್ಗೆ ಎಲ್ಲಾ ಹುಡುಗಿಯರು ತಮ್ಮದೇ ಆದ ...

Widgets Magazine
Widgets Magazine