ಇರುಳುಗಣ್ಣು ಸಮಸ್ಯೆಯೇ...? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ

ಬೆಂಗಳೂರು, ಶುಕ್ರವಾರ, 19 ಜನವರಿ 2018 (08:11 IST)

ಬೆಂಗಳೂರು : ಇರುಳುಗಣ್ಣಿನ ಸಮಸ್ಯೆ ಕೆಲವರಲ್ಲಿ ಕಂಡುಬರುತ್ತದೆ. ಇಂತವರಿಗೆ ಬೆಳಿಗ್ಗೆ ಕಣ್ಣು ಕಾಣಿಸುತ್ತದೆ ಆದರೆ ರಾತ್ರಿ ಮಾತ್ರ ಇವರ  ಕಣ್ಣು ಕುರುಡಾಗುತ್ತದೆ. ಇದರಿಂದ ಅವರಿಗೆ ರಾತ್ರಿಯ ವೇಳೆ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಈ ಇರುಳುಗಣ್ಣು ಸಮಸ್ಯೆಗೆ ಮನೆಮದ್ದಿನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.

 
ಹಸುವಿನ 10 ಗ್ರಾಂ(1 ಚಮಚ), ಮೆಣಸಿನ ಕಾಳಿನ ಪುಡಿ 1 ಚಿಟಿಕೆ, ಕಲ್ಲುಸಕ್ಕರೆ ಪುಡಿ 20 ಗ್ರಾಂ(2 ಚಮಚ) ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.ನಂತರ 1 ಗಂಟೆಯವರೆಗೂ ಏನನ್ನು ತಿನ್ನಬಾರದು ಹಾಗೆ ಕುಡಿಯಬಾರದು. ಇದನ್ನು ಹೀಗೆ 45 ದಿನ ತಪ್ಪದೇ ಮಾಡಿದ್ರೆ 95% ಇರುಳುಗಣ್ಣು ಸಮಸ್ಯೆ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕೂದಲು ಕವಲು ಒಡೆಯುವುದನ್ನು ತಡೆಯಬೇಕಾ...? ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಹೆಚ್ಚಿನವರ ಕೂದಲು ತುದಿಯಲ್ಲಿ ಕವಲು ಒಡೆದಿರುವುದನ್ನು ಗಮನಿಸಿರಬಹುದು. ಕೂದಲು ಈ ರೀತಿಯಾಗಿ ...

news

ಮದುವೆಗೆ ಮೊದಲು ಸಂಗಾತಿ ಜೊತೆ ಸೆಕ್ಸ್ ಕುರಿತು ಮಾತನಾಡಿದರೆ ಸಿಗುವ ಲಾಭವೇನು ಗೊತ್ತಾ...?

ಬೆಂಗಳೂರು : ಮದುವೆಯಾಗಲಿರುವ ಜೋಡಿ ಪರಸ್ಪರ ಕೈ ಕೈ ಹಿಡಿದುಕೊಂಡು ಸುತ್ತಾಡುವಾಗ ತಮ್ಮ ಭವಿಷ್ಯದ ಬಗ್ಗೆ ...

news

ನಿಮ್ಮ ಮಗುವಿನ ತ್ವಚೆ ಹೊಳೆಯಬೇಕಾ...? ಹಾಗಾದ್ರೆ ಈ ಎಣ್ಣೆಗಳನ್ನು ಕಾಲಕ್ಕೆ ತಕ್ಕಂತೆ ಬಳಸಿ

ಬೆಂಗಳೂರು : ಮಗುವಿನ ತ್ವಚೆ ತುಂಬಾ ಕೋಮಲವಾಗಿದ್ದು, ನಾಜೂಕಾಗಿರುತ್ತದೆ. ಮಗುವಿನ ತ್ವಚೆಯ ಆರೈಕೆಯಲ್ಲಿ ...

news

ಹಣ್ಣು, ತರಕಾರಿಗಳ ಮೇಲಿರುವ ಕೆಮಿಕಲ್ಸ್ ಗಳು ಪೂರ್ತಿಯಾಗಿ ಹೋಗಲು ಈ ವಿಧಾನ ಬಳಸಿ

ಬೆಂಗಳೂರು : ಹಣ್ಣುಗಳು ಹಾಗು ತರಕಾರಿಗಳನ್ನು ಬೆಳೆಸಲು ಅನೇಕ ರೀತಿಯಾದ ಕೆಮಿಕಲ್ಸ್ ಗಳನ್ನು ಬಳಸಿರುತ್ತಾರೆ. ...

Widgets Magazine
Widgets Magazine