Widgets Magazine

ವಯಸ್ಸಾದವರು ಈ ಕಾರಣಕ್ಕೆ ಮಜ್ಜಿಗೆ ಕುಡಿಯಲೇ ಬೇಕು!

Bangalore, ಶನಿವಾರ, 13 ಮೇ 2017 (08:48 IST)

Widgets Magazine

ಬೆಂಗಳೂರು: ವಯಸ್ಸಾದ ಹಿರಿಯರು ಆಹಾರದಲ್ಲಿ ಏನು ಪಥ್ಯ ಮಾಡಿದರೂ, ಮಜ್ಜಿಗೆ ಕುಡಿಯುವುದನ್ನು ಮಾತ್ರ ತಪ್ಪಿಸಬಾರದಂತೆ! ಹಾಗಂತ ತಜ್ಞರು ಕಂಡುಕೊಂಡಿದ್ದಾರೆ.


 
ಮಜ್ಜಿಗೆ ಸೇವಿಸಿದಷ್ಟು ಹಿರಿಯ ನಾಗರಿಕರಲ್ಲಿ ಅಸ್ಥಿರಂಧ್ರತೆ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗಾದರೆ ಅಸ್ಥಿರಂಧ್ರತೆ ಎಂದರೆ ಏನು ಎಂದು ತಿಳಿದುಕೊಳ್ಳೋಣ.
 
ಎಲುಬು ಬಲ ಕಳೆದುಕೊಳ್ಳುವುದು, ಎಲುಬು ಸವೆತದಂತಹ ಸಮಸ್ಯೆಗಳಿಗೆ ಒಟ್ಟಾಗಿ ಅಸ್ಥಿರಂಧ್ರತೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಮಧ್ಯವಯಸ್ಸು ದಾಟಿದವರಲ್ಲಿ ಇಂತಹ ಸಮಸ್ಯೆ ಸಾಮಾನ್ಯ. ಹಾಗಾಗಿ ಕ್ಯಾಲ್ಶಿಯಂ ಅಧಿಕವಿರುವ ಸೇವನೆ ಉತ್ತಮ.
 
ಮಜ್ಜಿಗೆಯಲ್ಲಿ ಕ್ಯಾಲ್ಶಿಯಂ ಅಂಶ ಅಧಿಕವಿರುವುದರಿಂದ ಹಿರಿಯರು ಈ ಪಾನೀಯವನ್ನು ಆದಷ್ಟು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ವಿದೇಶಿ ವೈದ್ಯರ ತಂಡ ಸಾವಿರಾರು ಮಹಿಳೆಯರು ಮತ್ತು ಪುರುಷ ಹಿರಿಯ ನಾಗರಿಕರ ಸರ್ವೇ ಮಾಡಿ ಇಂತಹದ್ದೊಂದು ಸತ್ಯ ಕಂಡುಕೊಂಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಚಪಾತಿ ಉಳಿದಿದ್ದರೆ ನೂಡಲ್ಸ್ ಮಾಡಿ!

ಬೆಂಗಳೂರು: ಚಪಾತಿ ರಾತ್ರಿ ಯಾರೂ ತಿನ್ನದೇ ಉಳಿದಿದೆಯೆಂದರೆ ಮರುದಿನಕ್ಕೆ ತಿನ್ನಲು ಯಾರಿಗೂ ...

news

ಈ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಕೇವಲ 1 ರೂ.!

ನವದೆಹಲಿ: ಇಂದಿನ ದುಬಾರಿ ಯುಗದಲ್ಲಿ ವೈದ್ಯಕೀಯ ವೆಚ್ಚ ಸಾಮಾನ್ಯರ ಕೈಗೆಟುಕುವಂತಿಲ್ಲ. ಆಸ್ಪತ್ರೆಗೆ ...

news

ಮುಖದ ಅಂದ ಹೆಚ್ಚಿಸಲು ಏನೇನು ಮಾಡಬೇಕು?

ಬೆಂಗಳೂರು: ಮುಖ ನಮ್ಮ ವ್ಯಕ್ತಿತ್ವದ ಗುರುತು ಇದ್ದಂತೆ. ನಮ್ಮ ಮುಖ ಹೇಗಿರುತ್ತದೋ ಹಾಗೇ ನಮ್ಮ ...

news

ಫ್ರಿಡ್ಜ್ ಸುರಕ್ಷಿತವಾಗಿಡಲು ಕೆಲವು ಸಲಹೆಗಳು

ಬೆಂಗಳೂರು: ಮನೆಯಲ್ಲೊಂದು ಫ್ರಿಡ್ಜ್ ಇದ್ದರೆ ಉತ್ತಮ ಎಂದು ಮೂಲೆಯಲ್ಲಿ ತಂದಿಡುತ್ತೇವೆ. ಆದರೆ ಕೆಲವರು ಅದರ ...

Widgets Magazine Widgets Magazine