ಮೊದಲ ಬಾರಿ ಲೈಂಗಿಕ ಸಂಬಂಧ ಬೆಳೆಸುವವರಿಗೆ ಇಲ್ಲಿದೆ ಟಿಪ್ಸ್!

ಬೆಂಗಳೂರು, ಬುಧವಾರ, 31 ಜನವರಿ 2018 (06:41 IST)

ಬೆಂಗಳೂರು : ಮೊದಲ ಬಾರಿ ಶಾರೀರಿಕ ಬೆಳೆಸಲು ಎಲ್ಲರೂ ಉತ್ಸುಕರಾಗಿರ್ತಾರೆ. ಸಂತೋಷದಲ್ಲಿರುವ ವೇಳೆ ಮುಂದಿನ ದಿನಗಳಲ್ಲಿ ಸರಿ ಮಾಡಿಕೊಳ್ಳಲು ಸಾಧ್ಯವಾಗದ ಕೆಲವೊಂದು ತಪ್ಪುಗಳನ್ನು ಮಾಡಿ ಬಿಡ್ತಾರೆ. ಇದರ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕಾಗುತ್ತದೆ. ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಕೆಲವೊಂದರ ಬಗ್ಗೆ ಎಚ್ಚರದಿಂದಿರಬೇಕು.

 
ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವಾಗ ಉತ್ಸಾಹ ಇದ್ದೇ ಇರುತ್ತದೆ. ಆದ್ರೆ ಅತ್ಯುತ್ಸಾಹ ಬೇಡ. ಆರಾಮವಾಗಿ ಹಾಗೂ ಭಯವಿಲ್ಲದೆ ಒಂದಾಗಬೇಕು.ಅತ್ಯುತ್ಸಾಹದ ಜೊತೆಗೆ ಆತುರ ಕೂಡ ಬೇಡ. ಒಂದಾಗಲು ಆತುರ ಮಾಡಿದರೆ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ನಕಾರಾತ್ಮಕ ಭಾವನೆ ಬೆಳೆಯುವ ಸಾಧ್ಯತೆ ಇರುತ್ತದೆ. ಮೊದಲ ಬಾರಿ ಯಾವುದೇ ಮಾತ್ರೆಗಳನ್ನು ಸೇವಿಸಲು ಹೋಗಬೇಡಿ. ಸ್ನೇಹಿತರು ಅಥವಾ ಆಪ್ತರ ಸಲಹೆ ಮೇರೆಗೆ ಮಾತ್ರೆ ನುಂಗುವುದು ಬೇಡ. ಇದು ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಸಲಹೆ ಪಡೆದು ಮಾತ್ರೆ ಪಡೆಯುವುದು ಒಳ್ಳೆಯದು.

 
ಪ್ರೊಟೆಕ್ಷನ್ ಇಟ್ಟುಕೊಳ್ಳುವುದು ಅತಿ ಮುಖ್ಯ. ಯಾರ ಜೊತೆಗಾದ್ರೂ ನೀವು ಮೊದಲ ಬಾರಿ ಸಂಬಂಧ ಬೆಳೆಸುವುದಾದ್ರೆ ಪ್ರೊಟೆಕ್ಷನ್ ಇಲ್ಲದೆ ಮುಂದುವರಿಯಬೇಡಿ. ನಂತರದ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾದೀತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರುಚಿಯಾದ ಬಾಳೆಹಣ್ಣಿನ ಹಲ್ವಾ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು : ಎಲ್ಲರ ಮನೆಯಲ್ಲಿ ಬಾಳೆಹಣ್ಣು ಇದೆ ಇರುತ್ತದೆ. ಅದರಿಂದ ತುಂಬಾ ಸುಲಭವಾದ ರೆಸಿಪಿಯನ್ನು ...

news

ಫಲವಂತಿಕೆಯ ದಿನ ಪತ್ತೆ ಮಾಡುವುದು ಹೇಗೆ?!

ಬೆಂಗಳೂರು: ಪ್ರೆಗ್ನೆನ್ಸಿಗೆ ಪ್ರಯತ್ನಿಸುತ್ತಿರುವ ಮಹಿಳೆಗೆ ಈ ಪ್ರಶ್ನೆಗೆ ಉತ್ತರ ಬೇಕಾಗುತ್ತದೆ. ಫಲಪ್ರದ ...

news

ಈ ದೇಹ ಬದಲಾವಣೆ ಕಂಡುಬಂದರೆ ಪುರುಷರು ಹುಷಾರಾಗಲೇಬೇಕು!

ಬೆಂಗಳೂರು: ಕೆಲವು ದೇಹ ಬದಲಾವಣೆಗಳ ಬಗ್ಗೆ ಪುರುಷರು ಹುಷಾರಾಗಲೇಬೇಕು. ಇವು ಕ್ಯಾನ್ಸರ್ ನ ಲಕ್ಷಣವಾಗಬಹುದು!

news

ಗೊರಕೆ ಹೊಡೆಯುವುದನ್ನು ತಪ್ಪಿಸಲು ಏನು ಮಾಡಬೇಕು?

ಬೆಂಗಳೂರು: ಗೊರಕೆ ಹೊಡೆದು ಪಕ್ಕದಲ್ಲಿದ್ದವರ ನಿದ್ದೆಗೂ ಭಂಗ ತರುತ್ತಿದ್ದೀರಾ? ನಿಮ್ಮ ಈ ಅಭ್ಯಾಸದಿಂದ ಹೊರ ...

Widgets Magazine
Widgets Magazine