ಆಗಾಗ ಶೀತವಾಗುತ್ತಿದ್ದರೆ ಸೆಕ್ಸ್ ಮಾಡಬೇಕಂತೆ!

ಬೆಂಗಳೂರು, ಭಾನುವಾರ, 10 ಜೂನ್ 2018 (08:55 IST)

ಬೆಂಗಳೂರು: ಆಗಾಗ ಶೀತ, ಅಲರ್ಜಿಯಂತಹ ಸಾಮಾನ್ಯ ಸಮಸ್ಯೆಯಿಂದ ಕಿರಿ ಕಿರಿ ಅನುಭವಿಸುತ್ತಿದ್ದೀರಾ? ಹಾಗಿದ್ದರೆ ನಿಯಮಿತವಾಗಿ ಸೆಕ್ಸ್ ಮಾಡಿ!
 
ಹೀಗಂತ ಲೈಂಗಿಕ ತಜ್ಞರೇ ಹೇಳುತ್ತಾರೆ. ಲೈಂಗಿಕ ಕ್ರಿಯೆಗೆ ನಮ್ಮ ದೇಹವನ್ನು ಸಾಮಾನ್ಯ ಸೋಂಕುಗಳಿಂದ ಕಾಪಾಡುವಂತಹ ಶಕ್ತಿಯಿದೆಯಂತೆ. ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದಂತೆ.
 
ಹೀಗಾಗಿ ನಿಯಮಿತವಾಗಿ ಸೆಕ್ಸ್, ದೈಹಿಕ ವ್ಯಾಯಾಮ, ಉತ್ತಮ ಆಹಾರ, ನಮ್ಮ ದೇಹದ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ನಿಂದ ದೇಹದ ಮೇಲೆ ಯಾವ ರೀತಿ ಉಪಯೋಗವಾಗುತ್ತೆ ಗೊತ್ತಾ?

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ನಮ್ಮ ಮನದ, ದೇಹದ ಸಂತೋಷಕ್ಕೆ ಮಾತ್ರವಲ್ಲ. ಇದರಿಂದ ನಮ್ಮ ದೇಹಕ್ಕೆ ...

news

ಧೂಮಪಾನದ ಚಟವನ್ನು ದೂರಗೊಳಿಸಲು ಹೀಗೆ ಮಾಡಿ

ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೂಡ ಕೆಲವರು ಅದನ್ನು ಉಪಯೋಗಿಸುತ್ತಾರೆ. ...

news

ಇವೆರಡನ್ನು ಉಪಯೋಗಿಸಿದರೆ ಬೇಗನೆ ವಯಸ್ಸಾದವರಂತೆ ಕಾಣಿಸುವುದನ್ನು ತಡೆಯಬಹುದಂತೆ

ಬೆಂಗಳೂರು : ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಜೀವಕೋಶಗಳು ಬೆಳೆದಂತೆ ಪ್ರತಿ ಜೀವಿಯೂ ...

ಮೊಟ್ಟೆಯನ್ನು ಸಾಲ್ಮೊನೆಲ್ಲಾದಿಂದ ರಕ್ಷಿಸಲು 3 ಸುಲಭ ವಿಧಾನಗಳು

ಮೊಟ್ಟೆಗಳು ಸಾಲ್ಮೊನೆಲ್ಲಾ ರೀತಿಯ ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಆಧಾರವಾಗಿರಬಹುದು. ಸಾಲ್ಮೊನೆಲ್ಲಾ ...

Widgets Magazine
Widgets Magazine