ಮಿಲನ ಕ್ರಿಯೆ ಹೃದಯಕ್ಕೆ ಒಳ್ಳೆಯದು! ಆದರೆ ಒಂದು ಷರತ್ತು!

ಬೆಂಗಳೂರು, ಶನಿವಾರ, 13 ಅಕ್ಟೋಬರ್ 2018 (09:31 IST)

ಬೆಂಗಳೂರು: ಮಿಲನ ಕ್ರಿಯೆ ಮಾಡುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದೇನೋ ನಿಜ. ಆದರೆ ಅದು ಪುರುಷರಿಗೆ ಮಾತ್ರ!
 
ಹೌದು, ಹಾಗಂತ ಅಧ್ಯಯನ ವರದಿಯೊಂದು ತಿಳಿಸಿದೆ. ಪುರುಷರು ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಹೃದಯದ ರಕ್ತ ಸಂಚಾರ ಸುಗಮವಾಗಿ ಹಲವು ಹೃದಯ ಸಂಬಂಧಿ ರೋಗಗಳು ದೂರವಾಗುತ್ತವೆ.
 
ಆದರೆ ಮಹಿಳೆಯರಿಗೆ ಇದು ಅನ್ವಯಿಸುವುದಿಲ್ಲ. ಯಾಕೆಂದರೆ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಉದ್ರೇಕದ ರೀತಿ ವ್ಯತ್ಯಸ್ಥವಾಗಿರುತ್ತದೆ. ಇದೇ ಕಾರಣಕ್ಕೆ ಪುರುಷರಿಗೆ ಹೆಚ್ಚು ಫಲ ನೀಡುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸ್ಮರಣ ಶಕ್ತಿ ಹೆಚ್ಚಾಗಬೇಕೆಂದರೆ ಸುಡೊಕುಗಿಂತಲೂ ಸೆಕ್ಸ್ ಒಳ್ಳೆಯದು!

ಬೆಂಗಳೂರು: 50 ವರ್ಷ ದಾಟಿದ ಮೇಲೆ ಮನುಷ್ಯರಿಗೆ ಜ್ಞಾಪಕ ಶಕ್ತಿ ಕಡಿಮೆಯಾಗುವುದು ಸಹಜ. ಆದರೆ ಜ್ಞಾಪಕ ಶಕ್ತಿ ...

news

ಮಧುಮೇಹಿಗಳು ಎಳೆನೀರು ಸೇವಿಸಬಹುದೇ?

ಬೆಂಗಳೂರು: ಎಳೆನೀರು ನೈಸರ್ಗಿಕವಾಗಿ ಸಿಹಿಯಾಗಿರುವ ಪಾನೀಯ. ಹಾಗಾಗಿ ಇದನ್ನು ಮಧುಮೇಹಿಗಳು ಸೇವಿಸಬಹುದೇ ಎಂಬ ...

news

ತೂಕ ಕಡಿಮೆ ಆಗಬೇಕೆ...? ಹಾಗಾದ್ರೆ ರಾತ್ರಿ ವೇಳೆ ಇವುಗಳನ್ನು ಸೇವಿಸಲೇಬೇಡಿ!

ಬೆಂಗಳೂರು : ಕೆಲವೊಂದು ಆಹಾರ ಪದಾರ್ಥಗಳನ್ನು ರಾತ್ರಿ ಮಲಗುವ ವೇಳೆ ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ...

news

ಬರಿಗೈಯಲ್ಲಿ ಊಟ ಮಾಡುವುದು ಉತ್ತಮ ಯಾಕೆ ಗೊತ್ತಾ?

ಬೆಂಗಳೂರು: ಆಧುನಿಕ ಜೀವನ ಶೈಲಿಯಲ್ಲಿ ನಾವು ಚಮಚ, ಸ್ಪೋರ್ಕ್ ಬಳಸಿ ಆಹಾರ ಸೇವಿಸುವುದನ್ನು ...

Widgets Magazine