ಲೈಂಗಿಕ ಸುಖಕ್ಕೆ ಗುಪ್ತಾಂಗದ ಅಳತೆ ಮುಖ್ಯವಲ್ಲ. ಪರಿಣಾಮಕಾರಿ ಲೈಂಗಿಕ ತಜ್ಞರ ಸಲಹೆ ಇಲ್ಲಿದೆ.

ಬೆಂಗಳೂರು, ಗುರುವಾರ, 13 ಜುಲೈ 2017 (14:03 IST)

ಭಾರತದಂತಹ ಮಡಿವಂತಿಕೆಯ ದೇಶದಲ್ಲಿ ಲೈಂಗಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ಜನ ಮುಜುಗರಪಡುತ್ತಾರೆ. ಹೀಗಾಗಯೇ ಕೆಲ ಲೈಂಗಿಕ ಸಮಸ್ಯೆಗಳು ಹಾಗೆಯೇ ಉಳಿದುಹೋಗುತ್ತದೆ. ಹೆಣ್ಣು-ಗಂಡಿನ ನಡುವೆ ಲೈಂಗಿಕ ಜೀವನ ಅವರ ದಾಂಪತ್ಯದ ಮೇಲೆ ಪರಿಣಾಮ ಬಿರುತ್ತದೆ. ಹೀಗಾಗಿ, ಸಂತೃಪ್ತ ಲೈಂಗಿಕತೆಗೆ ಪರಿಣಿತರು ನೀಡಿರುವ ಕೆಲ ಟಿಪ್ಸ್ ಇಲ್ಲಿದೆ.


ಹಲವು ಸಂಬಂಧಗಳಲ್ಲಿ ಪುರುಷರ ಗುಪ್ತಾಂಗದ ಉದ್ಧದ ಆಧಾರದ ಮೇಲೆ ಸಂಬಂಧ ಹಾಳಾಗಿದೆ ಎಂಬ ವರದಿಗಳಿವೆ. ಅತ್ಯಂತ ಉದ್ದ ಮತ್ತು ಅತ್ಯಂತ ಗಿಡ್ಡವಾದ ಗುಪ್ತಾಂಗಗಳ ವಿಷಯಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಚ್ಛೇದನಗಳು ಆಗಿರುವ ಉದಾಹರಣೆಗಳಿವೆ. ಆದರೆ, ಲೈಂಗಿಕ ತೃಪ್ತಿಗೆ ಇದು ಮುಖ್ಯವಲ್ಲ ಅಂತಾರೆ ಪರಿಣಿತರು.

ಲೈಂಗಿಕ ಕ್ರಿಯೆಗೂ ಮುನ್ನ ಸಂಪೂರ್ಣ ಉದ್ರೇಕ: ಲೈಂಗಿಕ ಕ್ರಿಯೆಗೂ ಮುನ್ನ ಸಂಪೂರ್ಣವಾಗಿ ಉದ್ರೇಕವಾಗಿದ್ದೀರಾ ಎಂಬುದನ್ನ ಖಚಿತಪಡಿಸಿಕೊಳ್ಳಿ. ಉದ್ರೇಕದಿಂದ ಮಾಮಸಖಂಡಗಳ ೊತ್ತಡ ಹೆಚ್ಚಾಗಿ ಹೆಣ್ಣಿನ ಗುಪ್ತಾಂಗದಲ್ಲಿ 4-6 ಇಂಚು ಜಾಗ ಏರ್ಪಡುತ್ತದೆ. ಇದು ಸಂಭೋಗಕ್ಕೆ ಸಹಕರಿಸುತ್ತದೆ. ಇದನ್ನ ವೆಜೈನಲ್ ಟೆಂಟಿಂಗ್ ಎನ್ನಲಾಗುತ್ತೆ. ಇಲ್ಲವಾದಲ್ಲಿ ಬಲವಂತದ ಕ್ರಿಯೆ ಅಸಮಾಧಾನಕ್ಕೆ ಕಾರಣವಾಗುತ್ತೆ.

ಹೆಣ್ಣು ಮತ್ತು ಗಂಡಿನ ಗುಪ್ರಾಂಗಗಳ ಗಾತ್ರ ವಿಭಿನ್ನವಾದರೆ: ಹೆಣ್ಣಿನ ವೆಜೈನದ ಗಾತ್ರ ಸಣ್ಣದಾದರೆ ವೆಜೈನದ ಮಾಂಸಖಂಡಗಳನ್ನ ಕೆಳಗೆ ಸೆಳೆದು ಸಂಭೊಗ ನಡೆಸುವುದರಿಂದ ಗಂಡಿನ ಗುಪ್ತಾಂಗದ ತೂರುವಿಕೆಗೆ ಅನುಕೂಕವಾಗುತ್ತದೆ. ಇದರಿಂದಾಗಿ, ಅನವಶ್ಯಕ ನೋವು ಕಾಡುವುದಿಲ್ಲ ಅಂತಾರೆ ತಜ್ಞರು.

ಲಾಜಿಕ್ ಗಮನದಲ್ಲಿಟ್ಟುಕೊಂಡು ಪಾಲ್ಗೊಳ್ಳಿ: ಲೈಂಗಿಕ ಕ್ರಿಯೆ ವೇಳೆ ಗಂಡಿನ ಗುಪ್ತಾಂಗದ ಗಾತ್ರದ ಬಗ್ಗೆ ಭಯ ಬೇಡ. ವೆಜೈನಾದಲ್ಲಿ ಅದು ಸಂಚರಿಸುವಷ್ಟು ಸುಲಲಿತವಾಗಿರುವಂತೆ ಮಾಂಸ ಖಂಡಗಳು ಹಿಗ್ಗಿವೆ ಎಂಬುದನ್ನ ಖಚಿತಪಡಿಸಿಕೊಳ್ಳಿ. ಇದೇ ಜಾಗದಲ್ಲಿ ಮಗುವಿನ ಜನನವಾಗುತ್ತೆಂದು ನೆನಪಿಡಿ.

ಜನನ ನಿಯಂತ್ರಕಗಳನ್ನ ಬಳಸಿ ಲೈಂಗಿಕ ಕ್ರಿಯೆ ನಡೆಸುವಾಗ ಸ್ವಾಭಾವಿಕ ಮತ್ತು ಸುರಕ್ಷಿತ ದ್ರವವನ್ನ ಹೆಚ್ಚುವರಿಯಾಗಿ ಬಳಸಿದರೆ ಉತ್ತಮ

ಇದೆಲ್ಲವುದರ ಜೊತೆಗೆ ಸಂಭೋಗದ ವೇಳೆ ಗಂಡು-ಹೆಣ್ಣಿ ನಡುವೆ ತಾಳ್ಮೆ ಮುಖ್ಯ ಆತುರಾತುರವಾಗಿ ಲೈಂಗಿಕ ಕ್ರಿಯೆಗೆ ಮುಂದಾಗಿ ಸಮಸ್ಯೆ ಮಾಡಿಕೊಳ್ಳಬಾರದು. ಒಬ್ಬರನ್ನೊಬ್ಬರು ಅರಿತು ಲೈಂಗಿಕ ಜ್ಞಾನ ಪಡೆದು ಮುಂದುವರೆದರೆ ಉತ್ತಮ.
 
ಕೃಪೆ: ಡೈಲಿ ಮೇಲ್
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ಲೈಂಗಿಕ ಸುಖ ಸೆಕ್ಸ್ ಗುಪ್ತಾಂಗ Sex Tips Sexual Suggestion

ಆರೋಗ್ಯ

news

ಆಪಲ್ ನಲ್ಲಿರುವ ವಿಷಾಂಶ ತೆಗೆಯಲು ಒಂದೊಳ್ಳೆ ಐಡಿಯಾ

ಬೆಂಗಳೂರು: ಆಪಲ್ ದಿನಕ್ಕೊಂದು ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಕಾಲ ಇದಲ್ಲ. ಯಾಕೆಂದರೆ ...

news

ಮಿಕ್ಕಿದ ಅನ್ನ ಬಿಸಿ ಮಾಡಿ ತಿಂದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು: ಸಾಮಾನ್ಯವಾಗಿ ರಾತ್ರಿ ಮಿಕ್ಕಿದ ಅನ್ನವನ್ನು ನಾವು ಕಸದ ಬುಟ್ಟಿಗೆ ಸೇರಿಸುವುದಿಲ್ಲ. ಅನ್ನ ...

news

ಬೇಳೆ ಕಾಳುಗಳು ಬೇಯಿಸಿದಾಗ ಗ್ಯಾಸ್ಟ್ರಿಕ್ ಆಗದಂತೆ ತಡೆಯಲು ಏನು ಮಾಡಬೇಕು ಗೊತ್ತಾ?

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಜನ ಬೇಳೆ ಕಾಳುಗಳನ್ನು ಬೇಯಿಸಿ ತಿನ್ನಲೂ ಹೆದರುವಂತಾಗಿದೆ. ಅದಕ್ಕೆ ...

news

ಕೊಬ್ಬು ಕರಗಿಸಲು ಇಲ್ಲಿಗೆ ಕೆಲವು ಸಿಂಪಲ್ ಟಿಪ್ಸ್

ಬೆಂಗಳೂರು: ಅಧಿಕ ಕೊಬ್ಬಿನಂಶ ನಮಗೆ ಹಲವು ಅಪಾಯ ತಂದಿಡಬಹುದು. ಅದರಲ್ಲೂ ಮುಖ್ಯವಾಗಿ ಹೃದಯದ ಸಮಸ್ಯೆ. ...

Widgets Magazine