ಮುಟ್ಟಿನ ದಿನಗಳಲ್ಲಿ ಲೈಂಗಿಕ ಕ್ರಿಯೆ ಮಾಡುವುದರ ಅಪಾಯವೇನು?

ಬೆಂಗಳೂರು, ಸೋಮವಾರ, 6 ಆಗಸ್ಟ್ 2018 (09:45 IST)

ಬೆಂಗಳೂರು: ಮುಟ್ಟಿನ ದಿನಗಳಲ್ಲಿ ಲೈಂಗಿಕ ಕ್ರಿಯೆ ಮಾಡುವುದರಿಂದ ಲೈಂಗಿಕ ಆರೋಗ್ಯದ ಮೇಲೆ ಕೆಲವು ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಅದೇನೆಂದು ನೋಡೋಣ.
 
ಮುಟ್ಟಿನ ದಿನಗಳಲ್ಲಿ ಮಹಿಳೆಯರ ಯೋನಿ ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಸಂದರ್ಭದಲ್ಲಿ ಋತು ಸ್ರಾವವಾಗುವುದರಿಂದ ಆ ಭಾಗ ತುಂಬಾ ಸೆನ್ಸಿಟಿವ್ ಆಗಿದ್ದು, ಬೇಗನೇ ಸೋಂಕು, ಲೈಂಗಿಕ ರೋಗ ಹರಡುವ ಸಾಧ್ಯತೆಯಿರುತ್ತದೆ.
 
ಹಾಗಾಗಿ ಋತುಮತಿಯಾಗಿದ್ದಾಗ ಲೈಂಗಿಕ ಕ್ರಿಯೆ ಮಾಡಲೇಬೇಕೆನಿಸಿದರೆ ಕಾಂಡೋಮ್ ಬಳಸಿಯೇ ನಡೆಸುವುದು ಒಳಿತು. ಇದರಿಂದ ಸಂಗಾತಿಗೂ ಯಾವುದೇ ಸೋಂಕು ತಗುಲುವ ಅಪಾಯವಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಕ್ಕಳಿಗೆ ಸೊಳ್ಳೆ ಕಡಿದು ತುರಿಸುತ್ತಿದ್ದರೆ ಇದನ್ನು ಬಳಸಿ

ಬೆಂಗಳೂರು : ಗ್ರೀನ್ ಟೀ ಆರೋಗ್ಯ ವರ್ಧನೆಗೆ ಉತ್ತಮ ಔಷಧಿ ಎಂದರೆ ತಪ್ಪಾಗಲಿಕ್ಕಿಲ್ಲ. ಇದನ್ನು ಇಂದಿನ ಜನ ...

news

ಪುರುಷ ಸಂಗಾತಿಯನ್ನು ರೊಮ್ಯಾನ್ಸ್ ಗೆ ಸೆಳೆಯಲು ಇಲ್ಲಿದೆ ಉಪಾಯ!

ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಬಯಕೆ ಇದ್ದರೂ ಬಾಯಿ ಬಿಟ್ಟು ತನ್ನ ಸಂಗಾತಿ ಬಳಿ ಕೇಳಲು ಸಂಕೋಚವಿದ್ದರೆ ...

news

ತೂಕ ಇಳಿಸಲು ಡಯಟ್ ಮಾಡುವ ಬದಲು ಈ 5 ಟಿಪ್ಸ್ ಫಾಲೋ ಮಾಡಿ ನೋಡಿ

ಬೆಂಗಳೂರು : ತೂಕ ಹೆಚ್ಚಾಗುತ್ತಿದೆಎಂಬ ಚಿಂತೆ ಬಿಟ್ಟು ಆಹಾರದಕ್ರಮದ ಕಡೆ ಗಮನ ಕೊಡಿ. ಯಾಕೆಂದರೆ ಬೊಜ್ಜು ...

news

ಬಾಯಿ ಚಪ್ಪರಿಸಕೊಂಡು ತಿನ್ನಬಹುದಾದ ಚಿಕನ್ ಗ್ರೀನ್ ಮಸಾಲಾ

ಬೆಂಗಳೂರು: ಚಿಕನ್ ಸುಕ್ಕಾ, ಚಿಕನ್ ಸಾರಿನಂತೆ ಚಿಕನ್ ಗ್ರೀನ್ ಮಸಾಲ ಕೂಡ ರುಚಿಯಲ್ಲಿ ಏನೂ ಕಡಿಮೆ ಇಲ್ಲ. ...

Widgets Magazine