ಮೊಡವೆ ಸಮಸ್ಯೆಗೆ ಈ ಸಿಂಪಲ್ ರೆಸಿಪಿ ಮಾಡಿ

Bangalore, ಗುರುವಾರ, 9 ಮಾರ್ಚ್ 2017 (10:14 IST)

Widgets Magazine

ಬೆಂಗಳೂರು: ಮೊಡವೆ ಮುಖದ ಅಂದವನ್ನೇ ಹಾಳು ಮಾಡುತ್ತಿದೆಯೇ? ಕ್ರೀಂ ಹಚ್ಚಿ ಸಾಕಾಗಿದೆಯೇ? ಹಾಗಿದ್ದರೆ ಮನೆಯಲ್ಲೇ ಮಾಡಬಹುದಾದ ಈ ಸುಲಭ ವಿಧಾನ ಮಾಡಿ ನೋಡಿ.


 
ಮುಖದ ಮೇಲೆ ದಪ್ಪ ಮೊಡವೆ ಬಿದ್ದು, ಊದಿಕೊಂಡಂತೆ ಇದ್ದರೆ, ಐಸ್ ಕ್ಯೂಬ್  ಸಹಾಯಕ್ಕೆ ಬರಬಹುದು. ಇದು ಆ ಜಾಗದಲ್ಲಿ ರಕ್ತ ಸಂಚಾರ ಸುಗಮಗೊಳಿಸಿ, ಚರ್ಮದಲ್ಲಿ ಅಂಟಿಕೊಂಡ ಕೊಳೆಯನ್ನು ನಾಶ ಮಾಡುತ್ತದೆ.
 
ಅದಕ್ಕಾಗಿ ಮಾಡಬೇಕಾಗಿರುವು ಇಷ್ಟೇ. ಐಸ್ ತುಂಡನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಮೊಡವೆ ಇರುವ ಜಾಗದಲ್ಲಿ ಉಜ್ಜಿಕೊಳ್ಳಿ. ಹೀಗೇ ಕೆಲವು ಸೆಕೆಂಡ್ ಗಳ ಕಾಲ ಮಾಡಿ. ನಿಯಮಿತವಾಗಿ ಹೀಗೇ ಮಾಡುತ್ತಿದ್ದರೆ ಚರ್ಮಕ್ಕೆ ಅಂಟಿಕೊಂಡ ಕೊಳೆ ನಾಶವಾಗಿ ಮೊಡವೆ ಬೀಳುವುದೂ ಕಡಿಮೆಯಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಲಬದ್ಧತೆಯೇ? ಮನೆಯಲ್ಲೇ ಈ ಮದ್ದು ಮಾಡಿ

ಬೆಂಗಳೂರು: ಮಲಬದ್ಧತೆ ಎನ್ನುವುದು ಯಾರಲ್ಲೂ ಹೇಳಿಕೊಳ್ಳಲಾಗದ ಕಿತ್ತು ತಿನ್ನುವ ಸಮಸ್ಯೆ. ಇದಕ್ಕೆ ನಮ್ಮ ...

news

ನಿಮ್ಮ ವಯಸ್ಸು 30 ಆಸುಪಾಸಿದೆಯೇ? ಹಾಗಾದರೆ ದಯವಿಟ್ಟು ಇದನ್ನೋದಿ

ನಿಮ್ಮ ವಯಸ್ಸು 30ರ ಆಸುಪಾಸಿದೆಯೇ? ಹಾಗಾದರೆ ನೀವು ನಿಮ್ಮ ಆರೋಗ್ಯದ ಬಗ್ಗೆ, ತಿನ್ನುವ ಆಹಾರದ ಬಗ್ಗೆ ...

news

ಕೆಲಸದೊತ್ತಡದ ದಿನ ಸೆಕ್ಸ್ ಮಾಡುವುದದರಿಂದ ಸಿಗುವ ಲಾಭವೇನು ಗೊತ್ತಾ?

ಬೆಂಗಳೂರು: ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ. ಮನಸ್ಸಿನ ತುಂಬಾ ಕೆಲದೊತ್ತಡ. ಇಂತಹ ದಿನ ಸಂಗಾತಿಯೊಂದಿಗೆ ...

news

ಸೋರೆಕಾಯಿ ಜ್ಯೂಸ್ ಸಂತಾನಫಲತೆಗೆ ದಾರಿ

ಬೆಂಗಳೂರು: ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎನ್ನುವುದು ಇದಕ್ಕೆ. ಮಕ್ಕಳಿಲ್ಲವೆಂದು ಕೊರಗುವ ದಂಪತಿ ...

Widgets Magazine Widgets Magazine