ಸೈನಸ್ ತಲೆನೋವಿಗೆ ಸುಲಭ ಪರಿಹಾರ!

ಬೆಂಗಳೂರು, ಬುಧವಾರ, 3 ಜನವರಿ 2018 (08:20 IST)

ಬೆಂಗಳೂರು: ಶೀತದ ನಂತರ ಕಾಡುವ ಸೈನಸ್ ತಲೆನೋವು ನಮ್ಮ ಸಾಮಾನ್ಯ ದಿನಚರಿ ಮೇಲೆ ಪರಿಣಾಮ ಬೀರುತ್ತದೆ. ಈ ಸೈನಸ್ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರಗಳೇನು ನೋಡೋಣ.
 

ದ್ರವಾಂಶ ಸೇವನೆ
ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಿ. ಆದಷ್ಟು ಬಿಸಿ ಬಿಸಿಯಾದ ನೀರನ್ನು ಆಗಾಗ ಕುಡಿಯುತ್ತಿರುವುದು ದೇಹಕ್ಕೆ ಒಳ್ಳೆಯದು.
 
ಖಾರದ ಆಹಾರ
ಕಾಳುಮೆಣಸು, ಸಾಸಿವೆಯಂತಹ ಖಾರದ ಪದಾರ್ಥಗಳನ್ನು ಆದಷ್ಟು ಆಹಾರದಲ್ಲಿ ಸೇರಿಸಿ ಸೇವಿಸಿ. ಇದು ಕಫ ಕರಗಿಸುತ್ತದೆ. ಕೆಫೈನ್ ಅಂಶವಿರುವ ಸೇವನೆ ಬೇಡ.
 
ನಿಂಬೆ ಪಾನೀಯಕ್ಕೆ ಜೇನುತುಪ್ಪ ಸೇರಿಸಿ
ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಮತ್ತು ಜೇನು ತುಪ್ಪ ಸೇರಿಸಿ ಕುಡಿಯುತ್ತಿರಿ.  ಇದು ಗಟ್ಟಿಯಾದ ಕಫ ಕರಗಿಸುತ್ತದೆ.
 
ಸೂಪ್
ಸ್ವಲ್ಪ ಕಾಳು ಮೆಣಸು ಹಾಕಿದ ಟೊಮೆಟೋ ಸೂಪ್ ಕುಡಿಯಿರಿ. ಖಾರ ಖಾರವಾಗಿ ಸೇವಿಸುವುದರಿಂದ ನಾಲಿಗೆಗೆ ರುಚಿಯಷ್ಟೇ ಅಲ್ಲ, ಕಫವೂ ಕರಗುವುದು.
 
ಇದಲ್ಲದೆ ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು ನಿಮಗೆಲ್ಲಾ ಗೊತ್ತೇ ಇದೆಯಲ್ಲಾ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮನೆಯಲ್ಲಿ ಟೂತ್ ಪೇಸ್ಟ್ ಗಳನ್ನು ತಯಾರಿಸುವುದು ಹೇಗೆ ಗೊತ್ತಾ...?

ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಟೂತ್ ಪೇಸ್ಟ್ ಗಳಲ್ಲಿ ಕೆಮಿಕಲ್ ಇರುತ್ತದೆ. ಟೂತ್ ಪೇಸ್ಟ್ ಗಳಿಂದ ...

news

ಮನೆಯಲ್ಲಿ ಸುಲಭವಾಗಿ ಕಣ್ಣಿನ ಕಾಜಲ್ ತಯಾರಿಸುವುದು ಹೇಗೆಂದು ಗೊತ್ತಾ...?

ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಕಣ್ಣಿನ ಕಾಜಲ್ ಕೆಮಿಕಲ್ ನಿಂದ ಕೂಡಿದ್ದು ಅದನ್ನು ಬಳಸುವುದರಿಂದ ...

news

ಪುರುಷರು ಕುಳಿತು ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು ಯಾಕೆ ಗೊತ್ತಾ...?

ಬೆಂಗಳೂರು : ಮೂತ್ರ ನಮ್ಮ ದೇಹದಲ್ಲಿ ಚಲಿಸುವ ರಕ್ತದಲ್ಲಿರುವ ಕೆಲವು ವ್ಯರ್ಥ ಪದಾರ್ಥಗಳ ಮಿಶ್ರಣ .ಈ ವ್ಯರ್ಥ ...

news

ಸುಗಂಧ ದ್ರವ್ಯಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು

ಪ್ರಪಂಚದಾದ್ಯಂತ ಪುರುಷರು ಮತ್ತು ಮಹಿಳೆಯರು ಬೆವರಿನಿಂದ ಉಂಟಾಗುವ ಕೆಟ್ಟ ವಾಸನೆಯನ್ನು ತೆಗೆದುಹಾಕಲು ...

Widgets Magazine
Widgets Magazine