ಬೊಜ್ಜು ಕರಗಬೇಕೇ..? ಹಾಗಾದ್ರೆ ಈ ಟೀ ಕುಡಿಯಿರಿ..

ಬೆಂಗಳೂರು, ಸೋಮವಾರ, 17 ಜುಲೈ 2017 (19:07 IST)

Widgets Magazine

ಬೆಂಗಳೂರು: ದಪ್ಪಗಿದ್ದೀನಿ ಅಂತ ಬೇಜಾರಾ.. ಬೊಜ್ಜು ಮೈ, ಸೋಂಬೇರಿ ಅಂತಾ ಎಲ್ಲರೂ ಅಣಕವಾಡ್ತಾರಾ.. ಹಾಗಾದ್ರೆ ಇನ್ಮುಂದೆ ಚಿಂತೆ ಬಿಡಿ ಈ ಟೀ ಕುಡಿಯಿರಿ. ಬರಿ ಒಂದು ಕಪ್ ಟೀ ನಲ್ಲಿದೆ ನಿಮ್ಮ ಬೊಜ್ಜು ಕರಗಿಸ ಬಲ್ಲ ಶಕ್ತಿ. ಹಾಗಾದರೆ ಅದೆಂಥಹ ಟೀ, ಮಾಡುವುದು ಹೇಗೆ.. ಇಲ್ಲಿದೆ ಮಾಹಿತಿ.


 
* ಪುದಿನಾ ಟೀ:
ಕುದಿಯುವ ನೀರಿಗೆ ಪುದೀನಾ ಹಾಕಿ ಕುದಿಸಿ ನಂತರ ಅದನ್ನು ಒಂದು ಕಪ್ ಗೆ ಹಾಕಿ ಬಿಸಿ ಬಿಸಿಯಾಗಿ ಸವಿಯಿರಿ. ಈ ಪುದಿನಾ ಟೀಯನ್ನು ನಿತ್ಯವೂ ಸೇವಿಸುವುದರಿಂದ ನಿಮ್ಮ ಬಿಜ್ಜು ಕರಗಲು ಸಹಾಯವಾಗುತ್ತದೆ.
 
* ಗ್ರೀನ್ ಟೀ:
 
ಗ್ರೀನ್ ಟೀ ಅಥವಾ ತುಳಸಿ ಟೀ ಕುಡಿಯುವುದರಿಂದ ನಿಮ್ಮ ದೇಹದಲ್ಲಿನ ಕ್ಯಾಲೋರಿಯನ್ನು ಕಡಿಮೆಮಾಡಿ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ.
 
* ಚಕ್ಕೆ ಹಾಗೂ ನಕ್ಷತ್ರ ಮೊಗ್ಗಿನ ಟೀ:
 
ಬಿಸಿ ನೀರಿಗೆ ಚೆಕ್ಕೆ, ನಕ್ಷತ್ರ ಮೊಗ್ಗನ್ನು ಹಾಕಿ ಕುದಿಸಿ. ಬಳಿಕ ಒಂದು ಕಪ್ ನಷ್ಟು ದಿನವೂ ಸೇವಿಸಿ. ಇದರಿಂದ ಬೊಜ್ಜು ಕರಗುತ್ತದೆ. ಮಾತ್ರವಲ್ಲ ಹೊಟ್ಟೆ ಸರಿಯಿಲ್ಲದಿದ್ದರೆ, ವಾಂತಿ-ಬೇಧಿಗೂ ಕೂಡ ಇದು ಉತ್ತಮ ಔಷಧಿಯಾಗಿದೆ.
 
* ರೋಸ್ ಟೀ:
 
ರೋಸ್ ಟೀ ನಿಮ್ಮ ಬೊಜ್ಜು ಕರಗಿಸಲು ಅತ್ಯುತ್ತಮ ವಿಧಾನ. ಇದರಲ್ಲಿ ವಿಟಮಿನ್ ಎ, ಬಿ3, ಸಿ,ಡಿ ಇರುವುದರಿಂದ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಅಲ್ಲದೇ ಮಲಬದ್ಧತೆಯಂತ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುತ್ತದೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಕೃತಕ ಸಿಹಿಕಾರಕಗಳನ್ನ ಬಳಸುವವರು ಜೋಕೆ.. ಪ್ರಾಣವೇ ಹೋದೀತು..!

ಸಕ್ಕರೆ ಬದಲಾಗಿ ಬಳಸುವ ಕೃತಕ ಸಿಹಿಕಾರಕ ಉತ್ಪನ್ನಗಳು ದೀರ್ಘಾವಧಿಯಲ್ಲಿ ಒಬೆಸಿಟಿ, ತೀವ್ರ ರಕ್ತದೊತ್ತಡ, ...

news

ಮಂಚಕ್ಕೆ ಕರೆಯುವ ಬಾಯ್ ಫ್ರೆಂಡ್ ಬಗ್ಗೆ ಎಚ್ಚರವಿರಲಿ!

ಬೆಂಗಳೂರು: ಹದಿ ಹರೆಯದ ವಯಸ್ಸು.. ಜತೆಗೊಬ್ಬ ಜೋಡಿ ಬೇಡುವ ಕಾಲ. ಇತ್ತೀಚೆಗಿನ ದಿನಗಳಲ್ಲಿ ಬಾಯ್ ಫ್ರೆಂಡ್, ...

news

ಬ್ರೇಕ್ ಫಾಸ್ಟ್ ಗೆ ಮಾಡಿ ಬ್ರೆಡ್-ಬಟರ್ ಪುಡ್ಡಿಂಗ್

ಕೆಲಸಕ್ಕೆ ಹೋಗುವ ಮಹಿಳೆಯರು ಬೆಳಿಗ್ಗೆ ತುಂಬಾನೇ ಬಿಜಿ ಇರುತ್ತಾರೆ. ಆಫಿಸಿಗೆ ಟೈಂ ಆಗುತ್ತೆ ಎನ್ನುವ ...

news

ಸ್ತ್ರೀಯರ ಆ ದಿನಗಳ ಹೊಸ ಸಂಗಾತಿ

ಮಹಿಳೆಯರ ಆ ದಿನಗಳು ಬಂತೆಂದರೆ ಏನೋ ಕಿರಿಕಿರಿ, ಅಸಂತೋಷ. ಸಂಕಟ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸುವ ...

Widgets Magazine