ಇಂತಹ ಆಹಾರ ಸೇವಿಸುತ್ತಿದ್ದರೆ ಗರ್ಭಿಣಿಯಾಗುವುದು ಕಷ್ಟ!

ಬೆಂಗಳೂರು, ಗುರುವಾರ, 11 ಅಕ್ಟೋಬರ್ 2018 (07:44 IST)


ಬೆಂಗಳೂರು: ಆಹಾರಕ್ಕೂ ಮಹಿಳೆಯರ ಫಲವಂತಿಕೆಗೂ ಪರೋಕ್ಷವಾಗಿ ಸಂಬಂಧವಿದೆ ಎಂದು ಕೆಲವು ತಜ್ಞರೇ ಹೇಳುತ್ತಾರೆ. ಕೆಲವು ಆಹಾರಗಳು ಫಲವಂತಿಕೆಯನ್ನು ನಷ್ಟ ಮಾಡುತ್ತವೆ. ಅವು ಯಾವುವು ನೋಡೋಣ.
 
ಕೆಲವು ಆರೋಗ್ಯ ತಜ್ಞರ ಪ್ರಕಾರ ಡೈರಿ ಉತ್ಪನ್ನಗಳು, ಕಫೈನ್ ಅಂಶವಿರುವ ಆಹಾರಗಳು, ಮೊಟ್ಟೆಯ ಯಾಕ್, ವಿಟಮಿನ್ ಡಿ ಅಂಶದ ಆಹಾರಗಳು, ಚೀಸ್ ನಂತಹ ವಸ್ತುಗಳನ್ನು ಸೇವಿಸುತ್ತಿದ್ದರೆ ಮಕ್ಕಳಾಗುವುದು ಕಷ್ಟ ಎನ್ನುತ್ತಾರೆ.
 
ಆಹಾರ ಸೇವನೆಯ ಆಯ್ಕೆ ಪ್ರತಿಯೊಬ್ಬರ ಸ್ವಾತಂತ್ರ್ಯ. ಹಾಗಿದ್ದರೂ ಫಲವಂತಿಕೆ ಹೆಚ್ಚು ಇದ್ದು, ಬೇಗನೇ ಸುಗಮವಾಗಿ ಗರ್ಭಿಣಿಯಾಗಬೇಕೆಂದರೆ ಕೆಲವೊಂದು ಪಥ್ಯ ಮಾಡಿಕೊಂಡರೆ ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೃದಯಾಘಾತಕ್ಕೆ ಮೊದಲು ಹೀಗಾಗುತ್ತದೆ!

ಬೆಂಗಳೂರು: ಹೃದಯಾಘಾತವಾಗುವ ಮೊದಲು ಯಾವ ರೀತಿ ಲಕ್ಷಣಗಳಿರುತ್ತವೆ? ಇಂತಹ ಅನುಮಾನಗಳಿಗೆ ಹಲವರು ಹಲವು ರೀತಿಯ ...

news

ಅವಲಕ್ಕಿ ಉಂಡೆ

ಮೊದಲು ಅವಲಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಹುರಿದುಕೊಳ್ಳಬೇಕು. ಅದು ಆರಿದ ನಂತರ ಅದನ್ನು ಪುಡಿ ಮಾಡಿಕೊಳ್ಳಿ ...

news

ಪರಂಗಿ ಹಣ್ಣಿನಿಂದ ಇಷ್ಟೆಲ್ಲಾ ಉಪಯೋಗಗಳಿವೆಯೇ?

ಸಾರ್ವಕಾಲಿಕವಾಗಿ ಸಿಗುವ ಹಣ್ಣುಗಳಲ್ಲಿ ಪರಂಗಿ ಹಣ್ಣು ಕೂಡಾ ಒಂದು. ಈ ಹಣ್ಣನ್ನು ಹುಡುಕಿಕೊಂಡು ಎಲ್ಲೋ ...

news

ಓಟ್ಸ್ ಇಡ್ಲಿ

ಒಂದು ಬಾಣಲೆಯಲ್ಲಿ ಓಟ್ಸ್ ಹಾಕಿ 2 ರಿಂದ 3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಬೇಕು. ಅದು ಆರಿದ ನಂತರ ...

Widgets Magazine