ಸಾಮಾನ್ಯ ರೋಗಕ್ಕೆ ಕೆಲವು ಮನೆ ಮದ್ದುಗಳು

Bangalore, ಶನಿವಾರ, 18 ಮಾರ್ಚ್ 2017 (12:08 IST)

Widgets Magazine

ಬೆಂಗಳೂರು: ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗಬೇಕಾಗಿಲ್ಲ. ನಮ್ಮ ಮನೆಯಲ್ಲೇ ಸಿಗುವ ವಸ್ತುಗಳಿಂದ ಗುಣಪಡಿಸಬಹುದು. ಕೆಲವು ಮನೆ ಮದ್ದುಗಳನ್ನು ಕೊಡಲಾಗಿದೆ ನೋಡಿಕೊಳ್ಳಿ.


 
 
ಬಿಕ್ಕಳಿಕೆ: ಹುರುಳಿಕಾಯಿ ಕಷಾಯ ಸೇವಿಸಿ.
 
ಕಫ: ಶುಂಠಿ ಕಷಾಯ.
 
ಹೊಟ್ಟೆ ಹುಳ: ಬಾಳೆದಿಂಡಿನ ಪಲ್ಯ ಸೇವಿಸಿ.
 
ಮರೆವು: ಜೇನು ತುಪ್ಪ ಸೇವಿಸಿ
 
ಮೂಲ ವ್ಯಾಧಿ: ಎಳ್ಳಿನ ಸೇವನೆ
 
ನಿಶ್ಯಕ್ತಿ: ದನದ ಹಾಲು
 
ಇರುಳುಗಣ್ಣು: ತುಳಸಿ ರಸವನ್ನು ನಿತ್ಯ ಕಣ್ಣಿಗೆ ಹಾಕಿ.
 
ಹಸಿವಿಲ್ಲದಿರುವುದು: ಓಂ ಕಾಳು ಸೇವಿಸಿ
 
ರಕ್ತ ಹೀನತೆ: ಪಾಲಕ್ ಸೊಪ್ಪು
 
ತಲೆ ಸುತ್ತು: ಬೆಳ್ಳುಳ್ಳಿ ಕಷಾಯ
 
ವಾಂತಿ: ಎಳನೀರು-ಜೇನು ತುಪ್ಪ ಸೇವಿಸಿ
 
ಎಲುಬುಗಳ ನೋವು: ಎಳ್ಳು ಸೇವಿಸಿ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಆಹಾರ ಮನೆ ಮದ್ದು ಆರೋಗ್ಯ Health Food Home Remedy

Widgets Magazine

ಆರೋಗ್ಯ

news

ಕಲ್ಲಂಗಡಿ ಹಣ್ಣಿನ ಬೀಜದ ಗುಣ ಗೊತ್ತಾದರೆ ನೀವು ಬಿಸಾಕಲ್ಲ!

ಬೆಂಗಳೂರು: ಕಲ್ಲಂಗಡಿ ಹಣ್ಣು ತಿನ್ನುವಾಗ ಅದರ ಬೀಜವನ್ನು ಉಗಿದು ಬಿಡುತ್ತೇವೆ. ಆದರೆ ಅದು ನೀಡುವ ಆರೋಗ್ಯಕರ ...

news

ನಮ್ಮ ಅಡುಗೆ ಮನೆಯಲ್ಲೇ ಇದೆ ರೋಗನಿರೋಧಕ ಶಕ್ತಿಗಳು!

ಬೆಂಗಳೂರು: ಆಂಟಿ ಬಯೋಟಿಕ್ಸ್ ತೆಗೆದುಕೊಳ್ಳುವ ಬದಲು ನಮ್ಮ ಅಡುಗೆ ಮನೆಯಲ್ಲೇ ಸಿಗುವ ಆರೋಗ್ಯಕರ ರೋಗನಿರೋಧಕ ...

news

ಹುಟ್ಟಿದ ತಕ್ಷಣ ಮಗು ಅಳುವುದು ಯಾಕೆ ಗೊತ್ತಾ?

ಬೆಂಗಳೂರು: ಮಗುವೊಂದು ತಾಯಿ ಗರ್ಭದಿಂದ ಹೊರ ಬಂದ ತಕ್ಷಣ ಮಾಡುವ ಕೆಲಸವೆಂದರೆ, ಗಂಟಲು ಬಿರಿಯುವಂತೆ ...

news

ಮೊಸರಿನ ಜತೆ ಇವುಗಳನ್ನು ಸೇರಿಸಿ ತಿಂದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು: ಊಟವಾದ ಮೇಲೆ ಒಂಚೂರು ಗಟ್ಟಿ ಮೊಸರು ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಮೊಸರಿನ ಜತೆ ಈ ಕೆಲವು ...

Widgets Magazine