ಬೆಂಗಳೂರು: ಸಕ್ಕರೆ ಸೇವನೆ ಅಧಿಕವಾದರೆ ಆರೋಗ್ಯಕ್ಕೆ ಹಲವು ಸಮಸ್ಯೆ ತಂದೊಡ್ಡುತ್ತದೆ ಎಂದು ಕೇಳಿರುತ್ತೀರಿ. ಆದರೆ ಲೈಂಗಿಕ ಜೀವನಕ್ಕೂ ಕುತ್ತು ಎಂಬುದು ನಿಮಗೆ ಗೊತ್ತಾ?ಅಧಿಕ ಸಕ್ಕರೆ, ಸಕ್ಕರೆ ಅಂಶದ ಆಹಾರ ಸೇವನೆಯಿಂದ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಫ್ಲೋರಿಡಾದ ಅಧ್ಯಯನಕಾರರು ತಿಳಿಸಿದ್ದಾರೆ.ಸಕ್ಕರೆ ಅಂಶ ನಮ್ಮ ರಕ್ತದೊತ್ತಡ, ನರಗಳ ಮೇಲೆ ಪರಿಣಾಮ ಬೀರಿ, ಲೈಂಗಿಕ ಆಸಕ್ತಿಯನ್ನು ಕುಗ್ಗಿಸುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಅಧಿಕ ಸಕ್ಕರೆ ಅಂಶದ ಸೇವನೆ ದೇಹದ ಲೈಂಗಿಕ ಹಾರ್ಮೋನ್ ಗಳ