ಬೆಂಗಳೂರು : ರೋಗ ತಗುಲಬಾರದೆಂದು ನಾವು ಪ್ರತಿದಿನ ಸ್ನಾನ ಮಾಡುತ್ತೇವೆ. ಆದರೂ ನಮಗೆ ರೋಗ ತಗುಲುತ್ತದೆ. ಈ ರೋಗಾಣುಗಳು ನಮ್ಮಿಂದ ದೂರವಿರಬೇಕೆಂದರೆ ಇದರಿಂದ ಪ್ರತಿದಿನ ಸ್ನಾನ ಮಾಡಿ.