ಹೆಂಡತಿಗೆ ಈ ವಿಷಯದಲ್ಲಿ ಸಹಾಯ ಮಾಡುವ ಗಂಡಸರ ಸೆಕ್ಸ್ ಜೀವನ ಸುಖಕರವಾಗಿರುತ್ತದೆಯಂತೆ!

ಬೆಂಗಳೂರು, ಶನಿವಾರ, 7 ಏಪ್ರಿಲ್ 2018 (10:48 IST)

ಬೆಂಗಳೂರು : ಹೆಚ್ಚಿನ ಗಂಡಸರು ಬೆಡ್ ಅಥವಾ ಸೋಫಾ ಮೇಲೆ ಕುಳಿತು ಹೆಂಡತಿಯ ಬಳಿ ಒಂದ್ಲೋಟ ಟೀ ಮಾಡಿಕೊಡು ಬಾ ಎಂದು ಆರ್ಡರ್ ಮಾಡುತ್ತಾರೆ. ಆದರೆ ಹೀಗೆ ಆರ್ಡರ್ ಮಾಡುವ ಗಂಡಸರ ಸೆಕ್ಸ್ ಜೀವನಕ್ಕಿಂತ ಹೆಂಡತಿಗೆ ಮಾಡುವ ಗಂಡಸರ ಜೀವನ ಸುಖಕರವಾಗಿರುತ್ತದೆಯಂತೆ.


ಈ ರೀತಿಯಾಗಿ ಹೇಳುತ್ತಿರುವುದು ಬೇರೆ ಯಾರು ಅಲ್ಲ. ಕೆನಡಾದ ಅಲ್ಬರ್ಟಾ ವಿಶ್ವವಿದ್ಯಾಲಯದ ಸಂಶೋಧಕರು. ಅವರು  ಹೊಸ ಸಂಶೋಧನೆಯನ್ನು ಮಾಡಿದ್ದು, ಅದರ ಪ್ರಕಾರ ಹೆಂಡತಿಗೆ ಸಹಾಯ ಮಾಡುವ ಅದರಲ್ಲೂ ಅಡುಗೆ ಮನೆಯಲ್ಲಿ ಸಹಾಯ ಮಾಡುವ ಗಂಡಸರ ಸೆಕ್ಸ್ ಲೈಫ್ ಚೆನ್ನಾಗಿರುತ್ತದೆ.


ಅದರಂತೆ ಅಡುಗೆ ಮನೆಯಲ್ಲಿ ಲೋಕಾಭಿರಾಮವಾಗಿ ಹರಟುತ್ತಾ ಹೆಂಡತಿಗೆ ಸಹಾಯ ಮಾಡುವ ಗಂಡಸರು, ಮಿಲನ ಮಹೋತ್ಸವದಲ್ಲೂ ಹೆಂಡತಿಗೆ ಪರಮ ಸುಖ ಕೋಡೊದ್ರಲ್ಲಿ ನಿಸ್ಸೀಮರು ಅಂತಾ ಸಂಶೋಧನೆ ತಿಳಿಸಿದೆ. ಅಲ್ಲದೇ ಹೆಂಡತಿ ಕೂಡ ಈ ಗಂಡಂದಿರ ಯೋಗಕ್ಷೇಮ ನೋಡಿಕೊಳ್ಳುವ ವಿಚಾರದಲ್ಲಿ ಮೀನಾಮೇಷ ಎಣಿಸಲ್ವಂತೆ. ಗಂಡನ ಎಲ್ಲಾ ಆಸೆಗಳನ್ನು ಪೂರೈಸಿ, ಅವರು ಸಂತೋಷವಾಗಿ ಇರುವಂತೆ ಮಾಡುತ್ತಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಣ್ಣುಗಳನ್ನು ಊಟಕ್ಕೆ ಮುಂಚೆ ತಿನ್ನಬೇಕಾ ಅಥವಾ ಊಟದ ನಂತರ ತಿನ್ನಬೇಕಾ ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ!

ಬೆಂಗಳೂರು : ತುಂಬಾ ಜನರನ್ನು ಕಾಡುವ ಪ್ರಶ್ನೆಯೆಂದರೆ ಹಣ್ಣಗಳನ್ನು ಊಟಕ್ಕೆ ಮುಂಚೆ ತಿನ್ನಬೇಕಾ ಅಥವಾ ಊಟದ ...

news

ಅಪ್ಪಿ ತಪ್ಪಿ ಆರೆಂಜ್ ಬೀಜ ಸೇವಿಸಿದರೆ ಅಪಾಯವೇ?!

ಬೆಂಗಳೂರು: ಕಿತ್ತಳೆ ಹಣ್ಣು ಸೇವಿಸುವಾಗ ಸಾಮಾನ್ಯವಾಗಿ ಬೀಜ ಹೊರಗೆ ಎಸೆಯುತ್ತೇವೆ. ಅಪ್ಪಿ ತಪ್ಪಿ ಬೀಜ ...

news

ಪದೇ ಪದೇ ಹಸಿವಾಗುವುದನ್ನು ತಡೆಯಬೇಕಾ. ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ!

ಬೆಂಗಳೂರು : ಕೆಲವರಿಗೆ ಎಷ್ಟು ತಿಂದರೂ ಸ್ವಲ್ಪ ಹೊತ್ತಲೇ ಹಸಿವಾಗಲು ಶುವಾಗುತ್ತದೆ. ಆಗ ಅವರು ಪದೇ ಪದೇ ...

news

ಹಾರ್ಟ್ ಆಟ್ಯಾಕ್ ಹೆಚ್ಚಾಗಿ ಮಧ್ಯರಾತ್ರಿಯಲ್ಲಿ ಕಂಡುಬರಲು ಇದೇ ಕಾರಣವಂತೆ!

ಬೆಂಗಳೂರು : ಎಲ್ಲರೂ ಗಮನಿಸಿರುವ ಹಾಗೆ ಅನೇಕ ಸಂದರ್ಭಗಳಲ್ಲಿ ಹಾರ್ಟ್ ಎಟಾಕ್ ಮಧ್ಯರಾತ್ರಿ ಸಮಯದಲ್ಲೆ ...

Widgets Magazine
Widgets Magazine