ಬೆಂಗಳೂರು : ಚೀಸ್ ನ್ನು ಅಡುಗೆಗಳಲ್ಲಿ ಬಳಸುತ್ತಾರೆ. ಅದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಇದನ್ನು ತುಂಬಾ ದಿನ ಇಟ್ಟುಕೊಳ್ಳಲು ಆಗುವುದಿಲ್ಲ. ಚೀಸ್ ನ್ನು ಹಾಳಾಗದಂತೆ ಕಾಪಾಡಲು ಈ ನಿಯಮ ಪಾಲಿಸಿ.