ಮದುವೆ ಡೇಟ್‌ ಫಿಕ್ಸ್‌ ಆದ ಮೇಲೆ ಹುಡುಗಿಯರು ತಿಳಿದುಕೊಳ್ಳಲೇ ಬೇಕಾದ ಮುಖ್ಯ ವಿಷಯಗಳಿವು

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (06:06 IST)

ಬೆಂಗಳೂರು : ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಟರ್ನಿಂಗ್ ಪಾಯಿಂಟ್‌. ಆದರೆ ಒಂದು ಬಾರಿ ವೆಡ್ಡಿಂಗ್‌ ಡೇಟ್‌ ಫಿಕ್ಸ್‌ ಆದ ಮೇಲೆ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಏನು ಮಾಡಬೇಕು? ಏನೆಲ್ಲಾ ತಯಾರಿ ನಡೆಸಬೇಕು ಎಂಬುದಕ್ಕೆ ಕೆಲವೊಂದು ಸಲಹೆಗಳು ಇಲ್ಲಿವೆ.

 
*ಮೊದಲಿಗೆ ನೀವು ಮದುವೆಯಾಗುವ  ಹುಡುಗನ  ಜೊತೆ ಚೆನ್ನಾಗಿ ಮಾತನಾಡಿ ಅವರನ್ನು ಅರ್ಥಮಾಡಿಕೊಳ್ಳಿ. ಅವರ ಇಷ್ಟ, ಗುರಿ, ಬಿಹೇವಿಯರ್‌ ಎಲ್ಲದರ ಬಗ್ಗೆಯೂ ತಿಳಿದುಕೊಳ್ಳಿ.

 
*ನಿಮಗೆ ಅಡುಗೆ ಮಾಡೋದು ತಿಳಿದಿದ್ದರೆ ಒಳ್ಳೆಯದು. ಇಲ್ಲವಾದರೆ ಅಡುಗೆ ಮಾಡೋದನ್ನು ಕಲಿತುಕೊಳ್ಳಿ. ಅಟ್‌‌ಲಿಸ್ಟ್‌ ಸಣ್ಣ ಪುಟ್ಟ ತಿಂಡಿಗಳನ್ನಾದರು ಮಾಡಲು ಕಲಿಯಿರಿ. ಎಮರ್ಜೆನ್ಸಿ ಸಮಯದಲ್ಲಾದರು ನೀವು ನಿಮ್ಮ ಸಂಗಾತಿಗೆ ಅಡುಗೆ ಮಾಡಿ ಬಡಿಸಬೇಕಾಗುತ್ತದೆ.

*ಸೆಕ್ಸ್‌ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಯಾಕೆಂದರೆ ಇದು ಸೆಕ್ಸ್‌ ಬಗ್ಗೆ ನೀವು ಚೆನ್ನಾಗಿ ಯೋಚನೆ ಮಾಡುವ ಸಮಯ. ಸೆಕ್ಸ್‌ ಬಗ್ಗೆ ಓದಿ, ಚರ್ಚೆ ಮಾಡಿ ಆ ಬಗ್ಗೆ ಕೆಲವೊಂದು ಮುಖ್ಯ ಮಾಹಿತಿಗಳನ್ನು ತಿಳಿದುಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರುಚಿಯಾದ ಹಯಗ್ರೀವ ಮಾಡಿ ಸವಿಯಿರಿ

ಬೆಂಗಳೂರು: ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ...

news

ಸೆಕ್ಸ್ ನಿಂದ ಈ ಗಾಯಗಳ ಸಮಸ್ಯೆಯೂ ಇದೆ!

ಬೆಂಗಳೂರು: ಸೆಕ್ಸ್ ಎನ್ನುವುದು ಅನುರಾಗದ ಮತ್ತೊಂದು ಮುಖವೇನೋ ಹೌದು. ಕೆಲವೊಮ್ಮೆ ಎಡವಟ್ಟುಗಳಾದರೆ ...

news

ದೇಹಕ್ಕೆ ಹಚ್ಚಿದ ಪರ್ಫ್ಯೂಮ್ ದಿನವಿಡೀ ಪರಿಮಳ ಬೀರಲು ಇಲ್ಲಿದೆ ಸಿಂಪಲ್ ಟಿಪ್ಸ್

ಬೆಂಗಳೂರು : ಬೆಳಗ್ಗೆ ಹಾಕಿದ ಪರ್ಫ್ಯೂಮ್ ಸಂಜೆವರೆಗೂ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಅದಕ್ಕಾಗಿಯೇ ...

news

ಕಸದ ಬುಟ್ಟಿಯಲ್ಲಿ ತುಂಬಾ ಕೆಟ್ಟ ವಾಸನೆ ಬರುತ್ತಿದ್ದರೆ ಹೀಗೆ ಮಾಡಿ

ಬೆಂಗಳೂರು : ಮನೆಯಲ್ಲಿರುವ ಕಸದ ಬುಟ್ಟಿಯಲ್ಲಿ ಕಸ ಯಾವಾಗಲೂ ತುಂಬಿಕೊಂಡೆ ಇರುವುದರಿಂದ ಅದರಿಂದ ಕೆಟ್ಟ ...

Widgets Magazine
Widgets Magazine