ಕಿವಿಯಲ್ಲಾಗುವ ಈ ಬದಲಾವಣೆಗಳು ದೇಹದ ಕಾಯಿಲೆ ಬಗ್ಗೆ ತಿಳಿಸುತ್ತದೆಯಂತೆ!

ಬೆಂಗಳೂರು, ಶನಿವಾರ, 27 ಜನವರಿ 2018 (06:38 IST)

ಬೆಂಗಳೂರು : ದೇಹದ ಆರೋಗ್ಯದ ಬಗ್ಗೆ ಕಿವಿಯ ಮೂಲಕವೇ ಹೇಳಬಹುದು. ಕಿವಿಯ ಆರೋಗ್ಯದ ಮೂಲಕ ದೇಹದ ಆರೋಗ್ಯದ ಹೇಗಿದೆ ಎಂಬುದು ಹೇಳಬಹುದು.

 
ಅಮೇರಿಕಾದ ತಜ್ಞರ ಪ್ರಕಾರ ಕಿವಿಯಲ್ಲಿ ಹೆಚ್ಚು ಕೀಲು ತುಂಬಿಕೊಂಡಿದ್ದರೆ ಅದು ಹೃದ್ರೋಗದ ಲಕ್ಷಣವಂತೆ. ಒಂದುವೇಳೆ ಕಿವಿ ಮಂದವಾಗಿದ್ದರೆ ಅದು ಮಧುಮೇಹದ ಲಕ್ಷಣ ಎನ್ನುತ್ತಾರೆ.  ಮಧುಮೇಹಿಗಳಲ್ಲಿ ಕಿವಿ ಮಂದವಾಗಿರುವುದು ಸಾಮಾನ್ಯವೆಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಕಿವಿ ನೋವು ಕಂಡುಬಂದರೆ ಕೆಲವೊಮ್ಮೆ ಅದು ದವಡೆಯ ನೋವು ಆಗಿರುತ್ತದೆ. ದವಡೆಯ ಎಲುಬಿನ ನೋವಿನಿಂದ ಕಿವಿ ನೋವು ಬರುತ್ತದೆ.


 
ಕಿವಿಯೊಳಗೆ ಏನಾದರೂ ಸದ್ದಾಗುತ್ತಿದ್ದರೆ ಅದು ರಕ್ತದೊತ್ತಡ ಅಥವಾ ಬ್ರೈನ್ ಟ್ಯೂಮರ್ ನ ಲಕ್ಷಣವಾಗಿದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ನಾವು ಕಿವಿಯನ್ನು ಶ್ರವಣವಾಹಕವಾಗಿ ಬಳಸುತ್ತಿದ್ದೇವೆ ಆದರೆ ಈಗ ಕಿವಿಯಲ್ಲಿ ನಡೆಯುವ ಯಾವುದೇ ಒಂದು  ಚಲನವಲನಗಳಿಗೂ ಆರೋಗ್ಯಕ್ಕೂ ಸಂಬಂಧವಿದೆ ಎನ್ನಲಾಗಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮುಖದ ಮೇಲಿರುವ ಮೊಡವೆ ರಂಧ್ರಗಳ ನಿವಾರಣೆಗಾಗಿ ಹೀಗೆ ಮಾಡಿ

ಬೆಂಗಳೂರು : ಮೊಡವೆ ಸಮಸ್ಯೆಯಿಂದಾಗಿ ಒಮ್ಮೊಮ್ಮೆ ಮುಖದ ಮೇಲೆ ರಂಧ್ರಗಳು ಉಂಡಾಗುತ್ತದೆ. ಅದು ಮುಖದ ...

news

ಈ ಭಂಗಿಯಲ್ಲಿ ಸೆಕ್ಸ್ ಮಾಡಿದರೆ ಪುರುಷರಿಗೆ ತುಂಬಾ ಅಪಾಯವಂತೆ!

ಬೆಂಗಳೂರು : ಜನರು ತಮ್ಮ ಸೆಕ್ಸ್ ಲೈಫನ್ನು ಎಂಜಾಯ್ ಮಾಡಲು ಅಥವಾ ಸ್ಮರಣೀಯವಾಗಿಸಲು ಹಲವಾರು ಹೊಸ ಹೊಸ ...

news

ಲೊ ಬಿಪಿ ಸಮಸ್ಯೆಯೆ...? ಹಾಗಾದರೆ ಈ ಮನೆಮದ್ದು ಬಳಸಿ

ಬೆಂಗಳೂರು : ಹೆಚ್ಚಿನವರಿಗೆ ಲೊ ಬಿಪಿ ಸಮಸ್ಯೆ ಇರುತ್ತದೆ. ಮನೆಮದ್ದಿನಿಂದ ಈ ಸಮಸ್ಯೆಗೆ ಪರಿಹಾರ ...

news

ಸ್ತನ ಕ್ಯಾನ್ಸರ್ ನ್ನು ಪತ್ತೆ ಹಚ್ಚುವುದು ಹೇಗೆ ಗೊತ್ತಾ…?

ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ...

Widgets Magazine
Widgets Magazine