ಈ ಒಣ ಹಣ್ಣುಗಳನ್ನು ನೀವು ಸೇವಿಸಲೇಬೇಕು! ಯಾಕೆ ಗೊತ್ತಾ?

ಬೆಂಗಳೂರು, ಶುಕ್ರವಾರ, 4 ಆಗಸ್ಟ್ 2017 (05:57 IST)

Widgets Magazine

ಬೆಂಗಳೂರು: ಒಣ ಹಣ್ಣುಗಳ ಸೇವನೆ ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು. ಯಾವ ಒಣ ಹಣ್ಣುಗಳಿಂದ ಯಾವ ಲಾಭ ನೊಡೋಣ.


 
ಬಾದಾಮಿ
ಬುದ್ಧಿ ಶಕ್ತಿ ಚೆನ್ನಾಗಿರಬೇಕೆಂದರೆ ನೆನೆಸಿದ ಬಾದಾಮಿ ಪ್ರತೀ ನಿತ್ಯ ಸೇವನೆ ಮಾಡಬೇಕೆನ್ನುತ್ತಾರೆ. ಇಷ್ಟೇ ಅಲ್ಲ, ಹೃದಯದ ಆರೋಗ್ಯಕ್ಕೆ, ತೂಕ ಇಳಿಸಲು, ಮಧುಮೇಹ ನಿಯಂತ್ರಣಕ್ಕೂ ಬಾದಾಮಿ ಸೇವನೆ ಉತ್ತಮ.
 
ಖರ್ಜೂರ
ಖರ್ಜೂರದಲ್ಲಿ ಮುಖ್ಯವಾಗಿ ಕಬ್ಬಿಣದಂಶವಿದೆ. ಇದು ಶಕ್ತಿದಾಯಕ ಹಾಗೂ ಜೀರ್ಣಕ್ರಿಯೆಯನ್ನೂ ಸುಗಮಗೊಳಿಸುತ್ತದೆ.
 
ಅಂಜೂರ
ಅಂಜೂರದಲ್ಲೂ ಕಬ್ಬಿಣದಂಶ ಹೇರಳವಾಗಿದೆ. ಇದು ನಮ್ಮ ಎಲುಬು, ಚರ್ಮದ ಆರೋಗ್ಯಕ್ಕೆ ಉತ್ತಮ.
 
ಇದನ್ನೂ ಓದಿ.. ಕೆಎಲ್ ರಾಹುಲ್ ಗೆ ಏಕೋ ಮುಗಿಯದ ‘ರಾಹು’ ಕಾಟ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಬಾಳೆ ಹಣ್ಣು ತಿನ್ನುವುದರಿಂದ ದಪ್ಪಗಾಗುವುದು ನಿಜವೇ?

ಬೆಂಗಳೂರು: ಪ್ರತಿ ನಿತ್ಯ ಬಾಳೆ ಹಣ್ಣು ತಿನ್ನುತ್ತಿದ್ದರೆ ದಪ್ಪಗಾಗುತ್ತೇವೆ ಎಂಬ ನಂಬಿಕೆ ಅನೇಕರಲ್ಲಿದೆ. ...

news

ಸೆಕ್ಸ್ ನಿಂದ ಹೃದಯಾಘಾತವಾಗುತ್ತಾ? ತಜ್ಞರು ಹೇಳಿದ್ದೇನು?

ಬೆಂಗಳೂರು: ಲೈಂಗಿಕ ಜೀವನ ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವು ವರದಿಗಳು ಈಗಾಗಲೇ ಹೇಳಿವೆ. ಆದರೆ ಇದೇ ...

news

ಸೆಕ್ಸ್ ಲೈಫ್ ಚೆನ್ನಾಗಿರಬೇಕಾದ್ರೆ ಯಾವ ಆಹಾರ ಸೇವಿಸಬೇಕು ಗೊತ್ತಾ?

ಬೆಂಗಳೂರು: ಸುಸೂತ್ರ ಲೈಂಗಿಕ ಜೀವನ ಉತ್ತಮ ದಾಂಪತ್ಯ ಜೀವನಕ್ಕೆ ದಾರಿ ಎನ್ನುತ್ತಾರೆ. ಆದರೆ ನಾವು ಸೇವಿಸುವ ...

news

ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಈ ಆಹಾರ ಸೇವಿಸಿ

ಬೆಂಗಳೂರು: ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಸಹಜ ಸ್ಥಿತಿಯಲ್ಲಿರಲೇಬೇಕು. ಇಲ್ಲದಿದ್ದರೆ ಅನಿಮೀಯಾ, ಸುಸ್ತು, ...

Widgets Magazine