ಹುಡುಗರ ಸೌಂದರ್ಯ ಹಾಳಾಗಲು ಅವರ ಈ ಅಭ್ಯಾಸಗಳೆ ಮುಖ್ಯ ಕಾರಣ

ಬೆಂಗಳೂರು, ಸೋಮವಾರ, 8 ಅಕ್ಟೋಬರ್ 2018 (14:32 IST)

ಬೆಂಗಳೂರು : ಹುಡುಗಿಯರಂತೆ ಹುಡುಗರೂ ಕೂಡ ತಮ್ಮ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಅವರ  ಕೆಲವು ಕೆಟ್ಟ ಅಭ್ಯಾಸಗಳಿಂದ ಅವರಿಗೂ ಕೂಡ  ಕೆಲವು ಸಮಸ್ಯೆಗಳು ಕಾಡುತ್ತದೆ. ಅವು ಯಾವುದೆಂಬುದನ್ನು ಮೊದಲು ತಿಳಿಯೋಣ.

*ಮುಖ ತೊಳೆಯಲು  ಹುಡುಗರು ಸೋಪ್ ಬಳಸಬಾರದು. ಯಾಕೆಂದರೆ ಸೋಪ್‌ ತುಂಬಾ ಹಾರ್ಡ್‌ ಇರೋದರಿಂದ ಇದು ತ್ವಚೆಯನ್ನು ಡ್ರೈ ಮಾಡುತ್ತದೆ. ಆದುದರಿಂದ ಸೋಪು ಬದಲು ಫೇಸ್‌ ವಾಶ್‌ ಬಳಸಿ.

 

*ಧೂಮಪಾನ ಮಾಡುವುದರಿಂದ ಆರೋಗ್ಯ ಹಾಳಾಗುವುದು ಮಾತ್ರವಲ್ಲ ಮುಖದ ಚರ್ಮದ ಮೇಲೂ ಪರಿಣಾಮ ಬೀರಿ ಮುಖವನ್ನು ಬೇಗನೆ ಸುಕ್ಕುಗಟ್ಟಿಸುತ್ತದೆ.

 

*ಹುಡುಗರು ಹೆಚ್ಚಾಗಿ ಮೋಬೈಲ್  ಬಳಸುವುದರಿಂದ ಮೊಬೈಲ್‌ ಸ್ಕ್ರೀನ್‌ ಮೇಲೆ ಶೇಖರಣೆಯಾದ ಧೂಳು ತಿಳಿದು ತಿಳಿಯದೆಯೋ ನಿಮ್ಮ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ.

 

* ತಲೆಯಲ್ಲಿ ಹೊಟ್ಟು ಇದ್ದಾಗ ಅದು ಮುಖದ ಮೇಲೆ ಬಿದ್ದು ಗುಳ್ಳೆಗಳು ಏಳುತ್ತವೆ. ಆದ್ದರಿಂದ ತಲೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಾಟಿ ಕೋಳಿ ಚಿಕನ್ ಸ್ಪೆಷಲ್

ಮೊದಲಿಗೆ ತೊಳೆದ ಕೊತ್ತಂಬರಿ, ಪುದೀನಾ ಮತ್ತು ಹಸಿಮೆಣಸಿಕಾಯಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ...

news

ಮೆಂತೆ ಸೊಪ್ಪಿನ ದೋಸೆ

ಶೀಘ್ರದಲ್ಲಿ ಬೆಳಗಿನ ತಿಂಡಿಯನ್ನು ಸಿದ್ಧಪಡಿಸುವುದು ಕಷ್ಟಕರವಾಗಿದೆಯೇ ನಿಮಗಾಗಿ ತ್ವರಿತವಾಗಿ ರುಚಿಕರವಾದ ...

news

ರುಚಿಕರ ಮಸಾಲಾ ಪಡ್ಡು ಮಾಡುವುದು ಹೇಗೆ ಗೊತ್ತಾ?

ಅಕ್ಕಿ, ಮೆಂತೆ, ಉದ್ದಿನಬೇಳೆ, ಕಡಲೇಬೇಳೆ ಮತ್ತು ತೊಗರಿಬೇಳೆಯನ್ನು ಒಟ್ಟಿಗೆ ನೆನೆಸಿ. ಚೆನ್ನಾಗಿ ನೆನೆದ ...

news

ಮೊಟ್ಟೆ ಪ್ರಿಯರಿಗೆ ಆಮ್ಲೆಟ್‌ ರೆಸಿಪಿ..!!

ಮೊದಲು ಒಂದು ಚಿಕ್ಕ ಜಾರಿನಲ್ಲಿ ಹಸಿಮೆಣಸು, ಪುದಿನಾ ಮತ್ತು ಉಪ್ಪನ್ನು ಹಾಕಿಕೊಂಡು ರುಬ್ಬಿಕೊಳ್ಳಿ ಅದಕ್ಕೆ ...

Widgets Magazine