ಸೆಕ್ಸ್ ನಿಂದ ಮಹಿಳೆಯರಿಗೆ ಈ ಲಾಭ ಗ್ಯಾರಂಟಿ!

ಬೆಂಗಳೂರು, ಶುಕ್ರವಾರ, 9 ಫೆಬ್ರವರಿ 2018 (08:24 IST)

ಬೆಂಗಳೂರು: ಸೆಕ್ಸ್ ನಿಂದ ಮಹಿಳೆಗೆ ಸಾಕಷ್ಟು ಲಾಭಗಳಿವೆ. ಅದರಲ್ಲೂ ಮಹಿಳೆಯರ ಪಾಲಿಗೆ ಇದು ನೈಸರ್ಗಿಕ ನೋವು ನಿವಾರಕವಾಗಿ ಕೆಲಸ ಮಾಡಬಲ್ಲದು.
 

ಸೆಕ್ಸ್ ಸಂದರ್ಭ ಸ್ನಾಯುಗಳ ಹಿಗ್ಗುವಿಕೆಯಿಂದ ಒಂದು ರೀತಿಯ ಸಂತೋಷ ಕೊಡುವ ನೋವನ್ನು ಮಹಿಳೆ ಅನುಭವಿಸುತ್ತಾಳೆ. ಇದರಿಂದಾಗಿ ಮುಟ್ಟಿನ ಸಂದರ್ಭದಲ್ಲಿ ಮಹಿಳೆ ಎದುರಿಸುವ ಕಾಲಿನ ಸ್ನಾಯು ಸೆಳೆತ, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಆದಷ್ಟು ಕಡಿಮೆಯಾಗಬಹುದು.
 
ಹಾಗಾಗಿ ಮುಟ್ಟಿನ ಕೆಲವೇ ದಿನ ಮೊದಲು ಮಿಲನ ಕ್ರಿಯೆ ನಡೆಸುವುದರಿಂದ ನೋವಿನಿಂದ ಮುಕ್ತಿ ಪಡೆಯಬಹುದು ಎಂದು ತಜ್ಞರೇ ಹೇಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಲ್ಲುಗಳು ಹುಳುಕು ಹಿಡಿಯುವುದನ್ನು ತಡೆಯಲು ಈ ವಿಧಾನ ಪಾಲಿಸಿ

ಬೆಂಗಳೂರು : ಹಲ್ಲುಗಳು ಒಬ್ಬ ವ್ಯಕ್ತಿಯ ಆರೋಗ್ಯ , ವ್ಯಕ್ತಿತ್ವ , ಸೌಂದರ್ಯ ವನ್ನು ಸೂಚಿಸುತ್ತದೆ. ...

news

ಮೂರ್ಛೆರೋಗಕ್ಕೆ ಇಲ್ಲಿದೆ ಮನೆಮದ್ದು!

ಮೂರ್ಛೆರೋಗ ಮನುಷ್ಯರಲ್ಲಿ ಕಂಡುಬರುವ ಕಾಯಿಲೆಗಳಲ್ಲಿ ಒಂದು. ಇದು ತೀರಾ ಚಿಕ್ಕಮಕ್ಕಳಲ್ಲಿ ಕಾಣಿಸಿಕೊಂಡು ...

news

ಚಿಕ್ಕ ಮಕ್ಕಳು ಅಳುತ್ತಿದ್ದರೆ ಈ ರೀತಿಯಲ್ಲಿ ಸಮಾಧಾನ ಪಡಿಸಿ!

ಬೆಂಗಳೂರು : ಮಕ್ಕಳು ಅಳುವಾಗ ಸಮಾಧಾನ ಪಡಿಸುವುದು ಒಂದು ಸಾಧನೆ ಎಂದರೆ ತಪ್ಪಾಗಲಾರದು. ಹೌದು ಮಕ್ಕಳು ...

news

ಮಧುಮೇಹಿಗಳು ಎಣ್ಣೆ ಹೊಡೆದರೆ ಈ ಅಪಾಯ ತಪ್ಪಿದ್ದಲ್ಲ!

ಬೆಂಗಳೂರು: ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಮಧುಮೇಹಿಗಳಂತೂ ಮದ್ಯಪಾನ ಮಾಡಿದರೆ ಈ ಅಪಾಯ ...

Widgets Magazine
Widgets Magazine