ಜ್ಞಾಪಕ ಶಕ್ತಿ ವೃದ್ಧಿಗೆ ಈ ಹಣ್ಣು ತುಂಬಾ ಉಪಯೋಗಕಾರಿ

ಬೆಂಗಳೂರು, ಸೋಮವಾರ, 11 ಜೂನ್ 2018 (12:52 IST)

ಬೆಂಗಳೂರು : ಮನುಷ್ಯನಿಗೆ ವಯಸ್ಸಾದಂತೆ ಜ್ಞಾಪಕ ಶಕ್ತಿ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಅವರಿಗೆ ಈಗ ಮಾಡಿದ ಕೆಲಸಗಳು ಇನ್ನೊಂದು ಘಳಿಗೆಯಲ್ಲಿ ಮರೆತುಹೋಗಿರುತ್ತದೆ. ಈ ಸಮಸ್ಯೆಗೆ ಒಂದು ಉತ್ತಮ ಪರಿಹಾರವೆಂದರೆ ಅದು ಸೇಬು ಹಣ್ಣು.

ಸೇಬಿನ ತಿರುಳು ಹಾಗೂ ಅದರ ಸಿಪ್ಪೆಯು ಮಾನಸಿಕ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿರುವಂತದ್ದಾಗಿದೆ. ವಯಸ್ಸಾದಂತೆ ಜ್ಞಾಪಕ ಶಕ್ತಿ ಕಡಿಮೆಯಾಗುವುದಕ್ಕೆ ಸೇಬಿನ ಜ್ಯೂಸ್ ಒಳ್ಳೆಯ ಪರಿಹಾರ. ಇದು ಮೆದುಳಿನ ಕೋಶದಲ್ಲಿ ಇರುವಂತಹ ಹಾನಿಕಾರಕ ಪ್ರತಿಕ್ರಿಯಾತ್ಮಕ ಪ್ರಭೇದಗಳನ್ನು ಕಡಿಮೆ ಮಾಡಲು ನೆರವಾಗುವುದು ಮತ್ತು ಉತ್ತಮಪಡಿಸುವುದು. ಸೇಬಿನಲ್ಲಿ ಅಸೆಟೈಲ್ಕೋಲಿನ್ ಎನ್ನುವ ಅಂಶವಿದ್ದು, ಇದು ವಯಸ್ಸಾದಂತೆ ಕಂಡುಬರುವಂತಹ ಅಲ್ಝೈಮೆರ್ ನ ಅಪಾಯ ಕಡಿಮೆಗೊಳಿಸುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸರಿಯಾದ ನಿದ್ರೆ ದೇಹದ ತೂಕ ಕಡಿಮೆ ಮಾಡುತ್ತದೆಯೆ?

ಬೆಂಗಳೂರು : ನಿದ್ರೆ ಪ್ರತಿ ಮನುಷ್ಯನಿಗೆ ಬೇಕೆಬೇಕು. ಆದರೆ ನಿದ್ರೆ ಜಾಸ್ತಿ ಮಾಡಿದರೆ ಸಮಸ್ಯೆಯೇ, ...

news

ಮೊದಲ ಬಾರಿಗೆ ಸೆಕ್ಸ್ ಮಾಡುವ ಮೊದಲು ಇವುಗಳ ಬಗ್ಗೆ ಎಚ್ಚರವಿರಲಿ!

ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮೊದಲು ಹಲವು ಆತಂಕಗಳು ಇರುತ್ತವೆ. ಹಾಗಾಗಿ ಮೊದಲ ...

news

ಕಣ್ಣಿನ ಕೆಳಭಾಗ ಉಬ್ಬಿಕೊಂಡಿದ್ದರೆ ಈ ಪುಡಿಯನ್ನು ಹಚ್ಚಿ

ಬೆಂಗಳೂರು : ಕೆಲವರ ಕಣ್ಣಿನ ಕೆಳಭಾಗ ಉಬ್ಬಿಕೊಂಡಿರುತ್ತದೆ. ಬೆಳಿಗ್ಗೆ ಅದು ಇನ್ನಷ್ಟುಹೆಚ್ಚಾಗಿರುತ್ತದೆ. ...

news

ಆಗಾಗ ಶೀತವಾಗುತ್ತಿದ್ದರೆ ಸೆಕ್ಸ್ ಮಾಡಬೇಕಂತೆ!

ಬೆಂಗಳೂರು: ಆಗಾಗ ಶೀತ, ಅಲರ್ಜಿಯಂತಹ ಸಾಮಾನ್ಯ ಸಮಸ್ಯೆಯಿಂದ ಕಿರಿ ಕಿರಿ ಅನುಭವಿಸುತ್ತಿದ್ದೀರಾ? ಹಾಗಿದ್ದರೆ ...

Widgets Magazine
Widgets Magazine