ಮಹಿಳೆಯರನ್ನು ಬೆಡ್ ರೂಂನಲ್ಲಿ ಗೆಲ್ಲಲು ಪುರುಷರಿಗೆ ಇದುವೇ ಕೀ!

ಬೆಂಗಳೂರು, ಶುಕ್ರವಾರ, 12 ಅಕ್ಟೋಬರ್ 2018 (06:51 IST)

ಬೆಂಗಳೂರು: ಸಮಾಗಮ ಸಮಯದಲ್ಲಿ ಮಹಿಳೆಯರ ಮನ ಗೆಲ್ಲಲು ಪುರುಷರು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಇದರ ಯಶಸ್ಸಿನ ಕೀಲಿ ಕೈ ಇಲ್ಲಿದೆ ನೋಡಿ.
 
ಮಹಿಳೆಯರು ಹೆಚ್ಚು ಮರುಳಾಗುವುದು ರೊಮ್ಯಾನ್ಸ್ ಮಾಡುವ ಶೈಲಿಗೆ. ಪುರುಷ ಸಂಗಾತಿ ತನ್ನನ್ನು ರಮಿಸಬೇಕು, ಹೊಗಳಬೇಕು ಎಂದು ಎಲ್ಲಾ ಮಹಿಳೆಯರೂ ಬಯಸುತ್ತಾರೆ.
 
ಹೀಗಾಗಿ ಮಿಲನ ಕ್ರಿಯೆ ಸಂದರ್ಭದಲ್ಲಿ ಸಂಗಾತಿ ಜತೆಗೆ ಪುರುಷರು ಎಷ್ಟು ಚೆನ್ನಾಗಿ ಸರಸವಾಡುತ್ತಾರೋ ಅವರ ಲೈಂಗಿಕ ಜೀವನವೂ ಅಷ್ಟೇ ಸುಮಧುರವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರುಚಿಯಾದ ವೆಗಾನ್ ಸ್ನ್ಯಾಕ್ಸ್ ರೆಸಿಪಿಗಳು...

ವೆಗಾನ್ ಆಹಾರ ಪದ್ಧತಿ ಇತ್ತೀಚೆಗೆ ಅಮೇರಿಕಾದಲ್ಲಿ ಬಹಳ ಪ್ರಚಲಿತದಲ್ಲಿದೆ. ಇದು ಸಸ್ಯ ಜನ್ಯ ಆಹಾರ ...

news

ಬೆಳ್ಳುಳ್ಳಿ ಚಟ್ನಿ ಪುಡಿ

ಮೊದಲು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಬೇಕು. ಹಾಗೆಯೇ ಒಣಮೆಣಸನ್ನೂ ...

news

ಜೋಳದ ಕಡುಬು

ಮೊದಲು 1 ಈರುಳ್ಳಿ 1 ಟೊಮೆಟೊವನ್ನು ಸಣ್ಣದಾಗಿ ಕಟ್ ಮಾಡಿ ಒಂದು ಕಟ್ ಮೆಂತೆ ಸೊಪ್ಪನ್ನು ಬಿಡಿಸಿ ಚೆನ್ನಾಗಿ ...

news

ರುಚಿಕರವಾದ ಸಬ್ಬಕ್ಕಿಯ ದೋಸೆ

ನಾನಾ ರೀತಿಯ ದೋಸೆಗಳನ್ನು ನಾವು ತಯಾರಿಸಬಹುದು. ಅದು ಎಲ್ಲಾ ವಯೋಮಾನದವರು ತಿನ್ನಲು ಇಷ್ಟಪಡುತ್ತಾರೆ. ಅಂತಹ ...

Widgets Magazine