ಬೆಂಗಳೂರು : ಪ್ರಶ್ನೆ: ನಾನು ಗೆಳತಿಯೊಂದಿಗೆ ಸಂಭೋಗ ಮಾಡುವಾಗ ನನ್ನ ಸ್ಥಾನವನ್ನ ಬದಲಾಯಿಸಿದೆ. ಆಗ ಕಾಂಡೋಮ್ ಜಾರಿದೆ. ನನ್ನ ಶಿಶ್ನವು ಅವಳ ಯೋನಿಯನ್ನು ಮುಟ್ಟಿದೆ ಮತ್ತು ಅದರಲ್ಲಿ ವೀರ್ಯವಿದೆ. ನಾನು ಅದನ್ನು ತೊಳೆಯಲು ಹೇಳಿದ್ದೆ. ಅವಳು ಗರ್ಭಿಣಿಯಾಗಬಹುದೇ?